ಇಂದಿನಿಂದ ತನ್ನೆಲ್ಲಾ ಗಡಿಗಳನ್ನು ತೆರೆದು ಸೇವೆಯನ್ನು ಆರಂಭಿಸಲಿರುವ ಸೌದಿ ಅರೇಬಿಯಾ

(ನ್ಯೂಸ್ ಕಡಬ) newskadaba.com ಜಿದ್ದಾ, ಜ. 03.  ಹೊಸ ಪ್ರಬೇಧದ ಕೊರೋನಾ ವೈರಸ್ ಹರಡಿದ್ದರಿಂದ ಬಂದ್ ಮಾಡಲಾಗಿದ್ದ ಎಲ್ಲಾ ಗಡಿಗಳನ್ನು ಸೌದಿ ಅರೇಬಿಯಾವು ಇಂದು ತೆರೆಯಲಿದ್ದು, ಇಂದು ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಹೊರ ದೇಶಗಳಿಂದ ವಿಮಾನಗಳು ಆಗಮಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

ಜೊತೆಗೆ ಹೊಸ ರೂಪಾಂತರಿತ ವೈರಸ್ ಹರಡಿದ ದೇಶಗಳಿಂದ ಬರುವ ಜನರು ಸೌದಿಯಲ್ಲಿ ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ.

Also Read  ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

error: Content is protected !!
Scroll to Top