ಇಂದಿನ (ಜ.03) ರಾಶಿ ಭವಿಷ್ಯ ✍? ಪಂಡಿತ್ ದಾಮೋದರ್ ಭಟ್

ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008993001 Call / WhatsApp

ಮೇಷ ರಾಶಿ:- ನಿಮ್ಮ ಕಠಿಣ ಪರಿಶ್ರಮ ಪಡೆಯಲು ಪ್ರಾರಂಭಿಸುತ್ತೀರಿ ನಿಮ್ಮ ಸ್ನೇಹಿತರೊಂದಿಗೆ ಮನರಂಜನೆಯ ಆರಂಭವನ್ನು ಪಡೆಯುತ್ತೀರಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ಕೆಲಸದಲ್ಲಿ ಸಹಾಯ ಮಾಡುತ್ತಾರೆ ಕೃಷಿಕರು ತಮ್ಮ ಉತ್ತಮವಾದ ಬೆಲೆಯನ್ನು ಪಡೆಯುತ್ತಾರೆ ಕುಟುಂಬದಲ್ಲಿ ಮನಸ್ತಾಪ ಬರಬಹುದು ಶಾಂತಿ ನೆಮ್ಮದಿಯಿಂದ ತಾಳ್ಮೆಯಿಂದ ಇರಿ ವಿದ್ಯಾರ್ಥಿಗಳು ಗುರುಗಳ ಆಶೀರ್ವಾದವನ್ನು ಪಡೆಯುತ್ತಾರೆ ಹೊಸ ಹೂಡಿಕೆಗೆ ಒಳ್ಳೆಯದು ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಿದರೆ ಅಪಾರ ಧನ ಲಾಭವನ್ನು ಪಡೆಯಬಹುದು ಆರೋಗ್ಯದಲ್ಲಿ ಒಳಿತು ನಿಮ್ಮ ಅದೃಷ್ಟದ ಸಂಖ್ಯೆ6 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ .ನಿಮ್ಮ ಸಮಸ್ಯೆಗಳಿಗೆ ಕರೆ ಮಾಡಿ 9008993001

ವೃಷಭ ರಾಶಿ:- ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಇಲ್ಲದಿದ್ದರೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಈ ಸಮಯದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸಿ ತಂದೆ ಸಹಾಯದಿಂದ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುತ್ತಿರಿ ಆಸ್ತಿಯಲ್ಲಿ ಲಾಭವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ.ನಿಮ್ಮ ಸಮಸ್ಯೆಗಳಿಗೆ ಕರೆ ಮಾಡಿ 9008993001

ಮಿಥುನ ರಾಶಿ:- ನಿಮ್ಮ ಸುತ್ತಮುತ್ತಲ ವಾತಾವರಣ ಇರುತ್ತದೆ ಎಲ್ಲಾ ಸದಸ್ಯರು ಸಂತೋಷವಾಗುತ್ತದೆ ಹಲವಾರು ದಿನದಿಂದ ನಡೆಯುತ್ತಿರುವಂತಹ ವಹಿವಾಟಿಗೆ ಸಮಸ್ಯೆಗಳು ದೂರವಾಗುತ್ತದೆ ಉದ್ಯೋಗ ಮತ್ತು ವ್ಯವಹಾರದ ಬಗ್ಗೆ ಮಾತನಾಡುವುದಾದರೆ ನೀವು ಇದು ತುಂಬಾ ಶ್ರಮವಹಿಸಬೇಕಾಗುತ್ತದೆ ನ್ಯೂ ಜಲ ಮಾಡುತ್ತಿದ್ದರೆ ಕೆಲಸದವರು ಹೆಚ್ಚಾಗುತ್ತದೆ ವಿರೋಧಿಗಳು ಕೂಡ ನಿಮ್ಮನ್ನು ಹೊಗಳುವಾಗ ಸಾಧ್ಯತೆಯಿದೆ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ.ನಿಮ್ಮ ಸಮಸ್ಯೆಗಳಿಗೆ ಕರೆ ಮಾಡಿ 9008993001

ಕಟಕ ರಾಶಿ:- ನೀವು ಇಂದು ಹೆಚ್ಚು ಅಭಿವೃದ್ಧಿಯನ್ನು ಸಾಧಿಸುತ್ತೀರಿ ಖರ್ಚುವೆಚ್ಚಗಳ ಅಷ್ಟೇ ವೇಗವಾಗಿ ಜಾಸ್ತಿ ಆಗುವುದು ಮನೆಗೆ ನಿಮ್ಮ ಬಂಧುಮಿತ್ರರ ಆಗಮನದಿಂದ ಸಂತೋಷ ಉದ್ಯೋಗ ದಿಕ್ಕಿನಿಂದ ಹೆಸರು ಪಡೆಯುತ್ತೀರಿ ಉದಯ ಜೀವನದಲ್ಲಿ ಸಮತೋಲನವನ್ನು ಇಟ್ಟುಕೊಳ್ಳಿ ಕುಟುಂಬ ಜೀವನದಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಆರೋಗ್ಯ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ.ನಿಮ್ಮ ಸಮಸ್ಯೆಗಳಿಗೆ ಕರೆ ಮಾಡಿ 9008993001

Also Read  ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೂ ಕೋವಿಡ್ ದೃಢ

ಸಿಂಹ ರಾಶಿ:- ಇಂದು ನಿಮ್ಮ ಪ್ರಣಯದು ದಿನ ಆರಂಭವಾಗಿದೆ ಸಂಗಾತಿಯೊಡನೆ ಸಂತೋಷವಾಗಿರುತ್ತೀರಿ ಆರ್ಥಿಕವಾಗಿ ಹೆಚ್ಚಾಗುವ ಸಾಧ್ಯತೆಯಿದೆ ವ್ಯಾಪಾರ-ವ್ಯವಹಾರದಲ್ಲಿ ಲಾಭವಾಗುತ್ತದೆ ಮಾತನಾಡುವಾಗ ಜಾಗರೂಕತೆಯಿಂದ ಮಾತನಾಡುವುದು ಹಣದ ಪರಿಸ್ಥಿತಿ ಇಂದು ಹೆಚ್ಚಾಗಿರುತ್ತದೆ ಆದಷ್ಟು ವೆಚ್ಚಗಳನ್ನು ಕಡಿಮೆ ಮಾಡಿ ವ್ಯವಹಾರವು ಸಾಮಾನ್ಯವಾಗಿರುತ್ತದೆ ಮಾನಸಿಕ ಒತ್ತಡ ದೇಹದ ಮೇಲೆ ಪರಿಣಾಮ ಬೀರುತ್ತದೆ ತಾಳ್ಮೆ ಇಂದ ಇರಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟ ಬಣ್ಣ ನೀಲಿ.ನಿಮ್ಮ ಸಮಸ್ಯೆಗಳಿಗೆ ಕರೆ ಮಾಡಿ 9008993001

ಕನ್ಯಾ ರಾಶಿ:- ವಿದ್ಯಾರ್ಥಿಗಳು ಇಂದು ಹಾಕಿರುವಂತಹ ಪರಿಶ್ರಮಕ್ಕೆ ಉತ್ತಮವಾದಂತಹ ರಿಸಲ್ಟ್ ಅಥವಾ ಫಲಿತಾಂಶ ಸಿಗುತ್ತದೆ ಹೊಸ ಸ್ಥಳಗಳಲ್ಲಿ ಸಂದರ್ಶನ ಭಾಗ್ಯವಿದೆ ನಿಂತುಹೋಗಿ ಇರುವಂತಹ ಕೆಲಸಗಳು ಮುಂದುವರಿಯುವ ಸಾಧ್ಯತೆಯಿದೆ ಮದುವೆ ಆಗದಿದ್ದವರು ಗೆ ಕಂಕಣಬಲ ಕೂಡಿ ಬರುತ್ತದೆ ವ್ಯವಹಾರದಲ್ಲಿ ಉದ್ಯೋಗ ಮತ್ತು ಯಶಸ್ಸನ್ನು ಪಡೆಯುತ್ತೀರಿ ಸಂಜೆ ಸಮಯದಲ್ಲಿ ವಿಶೇಷವಾದ ಕಾರ್ಯಕ್ರಮಕ್ಕೆ ಹೋಗಬಹುದು ಪ್ರೀತಿ ಮತ್ತು ಉತ್ಸಾಹ ಕುಟುಂಬದಲ್ಲಿ ಉಳಿಯುತ್ತದೆ ಆರೋಗ್ಯ ದೃಷ್ಟಿಯಲ್ಲಿ ಉತ್ತಮವಾಗಿರುವುದಿಲ್ಲ ಮಾನಸಿಕ ಒತ್ತಡ ನಿಮ್ಮ ಮೇಲೆ ಪರಿಣಾಮ ಬೀರಬಹುದು ಆದ್ದರಿಂದ ತಾಳ್ಮೆ ಯಿಂದ ಬಗೆಹರಿಸಿಕೊಳ್ಳಿ ನಿಮ್ಮ ಅದ್ರಷ್ಟ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ.ನಿಮ್ಮ ಸಮಸ್ಯೆಗಳಿಗೆ ಕರೆ ಮಾಡಿ 9008993001

ತುಲಾ ರಾಶಿ:- ಕೆಲಸದಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ ಇಲ್ಲವಾದರೆ ದೊಡ್ಡ ತೊಂದರೆ ಎದುರಿಸಬೇಕಾಗುತ್ತದೆ ರಿಯಲ್ ಏಜೆಂಟ್ ಕೆಲಸ ಮಾಡುತ್ತಿದ್ದರೆ ಉತ್ತಮ ದಿನವೆಂದು ಹೇಳಬಹುದು ಕುಟುಂಬ ಜೀವನದಲ್ಲಿ ಸಾಮಾನ್ಯವಾದ ಪರಿಸ್ಥಿತಿ ಇರುತ್ತದೆ ಪ್ರಿಯತಮೆಯಿಂದ ವಿಶೇಷವಾದ ಗಿಫ್ಟ್ ಅನ್ನು ಕೂಡ ಪಡೆಯುತ್ತೀರಿ ಹಳೆ ಆಸ್ತಿಯನ್ನು ಮಾರಾಟ ಮಾಡುವ ಸಾಧ್ಯತೆ ಇದೆ ತಂದೆ ಮತ್ತು ತಾಯಿ ಕುಟುಂಬಸ್ಥರೊಂದಿಗೆ ತಾಳ್ಮೆ ಪ್ರೀತಿಯಿಂದ ಇರಿ ಮದುವೆಯಾಗದವರಿಗೆ ಕಂಕಣಬಲ ಕೂಡಿ ಬರುತ್ತದೆ ಆರೋಗ್ಯದ ದೃಷ್ಟಿಯಿಂದ ಉತ್ತಮ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು.ನಿಮ್ಮ ಸಮಸ್ಯೆಗಳಿಗೆ ಕರೆ ಮಾಡಿ 9008993001

ವೃಶ್ಚಿಕ ರಾಶಿ:- ಸ್ವಂತ ಉದ್ಯೋಗದಲ್ಲಿ ಜಾರಿಗೊಳಿಸುವ ಲಕ್ಷಣಗಳು ಇವೆ ನಿಮ್ಮ ಮನೆಗೆ ಬಂದು ಮಿತ್ರರು ಆಗಮನದಿಂದ ಮನೆಯಲ್ಲಿ ಸಂಭ್ರಮ ಮತ್ತು ಸಂತೋಷವಾಗುತ್ತದೆ ದಿನದ ಮೊದಲ ಭಾಗದಲ್ಲಿ ಹಣವನ್ನು ಎಲ್ಲಾದರೂ ಕೂಡ ಪಡೆಯಬಹುದು ಆರ್ಥಿಕವಾಗಿ ಖರ್ಚುವೆಚ್ಚಗಳ ಬಗ್ಗೆ ಗಮನಹರಿಸಿ ಭೂಮಿಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುವ ಮಾಡುತ್ತೀರಿ ದೇವತಾ ಕಾರ್ಯಗಳನ್ನು ನಿಶ್ಚಿಂತೆಯಿಂದ ಮಾಡುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ.ನಿಮ್ಮ ಸಮಸ್ಯೆಗಳಿಗೆ ಕರೆ ಮಾಡಿ 9008993001

Also Read  ಕುಡಿದ ಮತ್ತಲ್ಲಿ ಯುವತಿಗೆ ನಾಲ್ಕೈದು ಇಂಜೆಕ್ಷನ್ ಕೊಟ್ಟ ವೈದ್ಯ..!

ಧನಸ್ಸು ರಾಶಿ :- ಇಂದು ನೀವು ಆಫೀಸ್ನಲ್ಲಿ ಸಹೋದ್ಯೋಗಿಗಳೊಂದಿಗೆ ಹೆಚ್ಚು ಕಾಲ ಮಾತನಾಡುವುದನ್ನು ತಪ್ಪಿಸಬೇಕು ಏನೇ ಮಾಡಿದರು ಬಹಳ ಯೋಚನೆಯಿಂದ ಮಾಡಿ ಭವಿಷ್ಯದಲ್ಲಿ ನೀವು ಜಾಗೃತಿ ಇರಬೇಕು ನಿಮ್ಮ ಹಣಕಾಸು ಯೋಜನೆಯ ರಹಸ್ಯವಾಗಿಡಿ ಮನೆಯ ಸದಸ್ಯರೊಂದಿಗೆ ಜೋರಾಗಿ ಮಾತನಾಡುವುದನ್ನು ತಪ್ಪಿಸಿ ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಪಡೆಯುತ್ತಿರಿ ಹಣದ ವಿಚಾರದಲ್ಲಿ ಯಾವುದೇ ದೊಡ್ಡ ಚಿಂತೆ ದೂರವಾಗುತ್ತದೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ.ನಿಮ್ಮ ಸಮಸ್ಯೆಗಳಿಗೆ ಕರೆ ಮಾಡಿ 9008993001

ಮಕರ ರಾಶಿ:- ದೇವರಿಗೆ ಹರಕೆಯನ್ನು ಕಟ್ಟಿಕೊಂಡಿದ್ದರೆ ಅದನ್ನು ಪೂರೈಸಿ ಇಂದು ನಿಮ್ಮ ಜೀವನದಲ್ಲಿ ಬಹಳ ಮುಖ್ಯವಾದ ದಿನವಾಗಿದೆ ಎಲ್ಲಾ ರೀತಿಯ ಸಕಾರಾತ್ಮಕವಾದ ಬದಲಾವಣೆಯಾಗುವ ಸಾಧ್ಯತೆಯಿದೆ ವ್ಯಾಪಾರಸ್ಥರು ಲಾಭದಾಯಕವಾಗಿ ಬೆಳೆಯಬಹುದು ಬಟ್ಟೆ ವ್ಯಾಪಾರ ಮಾಡುತ್ತಿದ್ದವರಿಗೆ ದೊಡ್ಡ ಆರ್ಡರ್ ಸಿಗಬಹುದು ಹಣಕಾಸಿನ ವಿಚಾರದಲ್ಲಿ ಯಾರೊಂದಿಗಾದರೂ ಸಾಲ ಪಡೆದಿದ್ದಾರೆ ಅದನ್ನು ನೀವು ಮರುಪಾವತಿಸಲು ಸಾಧ್ಯವಾಗುತ್ತದೆ ನಿಮ್ಮ ತಂದೆ ಯಲ್ಲಿ ಆರ್ಥಿಕವಾಗಿ ಸಹಾಯವನ್ನು ಪಡೆಯಬಹುದು ನಿಮ್ಮ ಮಾತಿನ ಮೇಲೆ ನಿಗಾ ವಹಿಸಿ ಪೋಷಕರೊಂದಿಗೆ ಉತ್ತಮವಾದ ಸಂಬಂಧವಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ನೀವು ಪ್ರೀತಿ-ಪ್ರಣಯದ ಇರಿ ಆರೋಗ್ಯದಿಂದ ಇರುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ನೇರಳೆ.ನಿಮ್ಮ ಸಮಸ್ಯೆಗಳಿಗೆ ಕರೆ ಮಾಡಿ 9008993001

ಕುಂಭ ರಾಶಿ:- ಇಂದು ನಿಮ್ಮ ಮನೆಯಲ್ಲಿ ಉತ್ತಮವಾದ ವಾತಾವರಣ ಇರುತ್ತದೆ ನೀವು ನಿಮ್ಮ ಕುಟುಂಬದೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತೀರಿ ನಿಮ್ಮ ತಂದೆಯ ಸಂಬಂಧಿಸಿದಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ವಿಶೇಷವಾಗಿ ನಿಮ್ಮ ಸಹೋದ್ಯೋಗಿಗಳೊಂದಿಗೆ ವಾದವನ್ನು ತಪ್ಪಿಸಿ ಕೆಲಸದಲ್ಲಿ ಒಂದಿಷ್ಟು ಮಿಶ್ರ ಫಲವನ್ನು ಕಾಣುತ್ತೀರಿ ಉದ್ಯೋಗದಲ್ಲಿ ಬಾಕಿರುವಂತಹ ಕೆಲಸವನ್ನ ಪೂರ್ಣಗೊಳಿಸಿ ನಿಮ್ಮ ಅದೃಷ್ಟದ ಸಂಖ್ಯೆ 5ನಿಮ್ಮ ಅದೃಷ್ಟದ ಬಣ್ಣ ಬಿಳಿ.ನಿಮ್ಮ ಸಮಸ್ಯೆಗಳಿಗೆ ಕರೆ ಮಾಡಿ 9008993001

Also Read  ಮೇ. 19ರಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ ➤ ಬಿ.ಸಿ ನಾಗೇಶ್

ಮೀನ ರಾಶಿ:- ಮನಸ್ಸಿಗೆ ಗೊಂದಲ ಉಂಟಾಗಬಹುದು ಮನಸ್ಸಿಗೆ ನಕರಾತ್ಮಕ ಆಲೋಚನೆ ಬರುವುದು ಇದನ್ನು ತಪ್ಪಿಸಿಕೊಳ್ಳಿ ವ್ಯಾಪಾರಸ್ಥರು ತುಂಬಾ ಒತ್ತಡದಿಂದ ಇರುತ್ತಾರೆ ನಿಮ್ಮ ನಿರೀಕ್ಷೆಗೆ ತಕ್ಕಂತೆ ಲಾಭ ಪಡೆಯುವ ಸಾಧ್ಯತೆಯಿದೆ ಕುಟುಂಬದಲ್ಲಿ ಒಳ್ಳೆಯ ಲಕ್ಷಣಗಳ ಕಾಣಬಹುದು ಧಾರ್ಮಿಕ ಪ್ರದೇಶಗಳಿಗೆ ಹೋಗಿ ನೆಮ್ಮದಿಯ ಬದುಕಿಗಾಗಿ ನಿಮ್ಮ ಕುಲದೇವರನ್ನು ಅಥವಾ ಮುಖ್ಯಪ್ರಾಣದೇವರ ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಕೇಸರಿ.ನಿಮ್ಮ ಸಮಸ್ಯೆಗಳಿಗೆ ಕರೆ ಮಾಡಿ .9008993001

error: Content is protected !!
Scroll to Top