ಕಡಬ ತಾಲೂಕಿನಲ್ಲಿ 49 ಶೇಕಡಾ ಮತದಾನ

(ನ್ಯೂಸ್ ಕಡಬ) newskadaba.com ಕಡಬ, ಡಿ.27. ತಾಲ್ಲೂಕಿನೆಲ್ಲೆಡೆ ಬಿರುಸಿನ ಮತದಾನವಾಗಿದ್ದು, ಇದುವರೆಗೆ 49% ಮತ ಚಲಾವಣೆಯಾಗಿದೆ.

ಕೆಲವು ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾದರೆ, ಇನ್ನು ಕೆಲವೆಡೆ ಮತದಾರರು ಸರತಿ ಸಾಲಿನಲ್ಲಿ ನಿಂತು ಕಾಯುವುದು ಕಂಡುಬಂತು. ಇನ್ನು ಬಿಳಿನೆಲೆ ಮತಗಟ್ಟೆಯಲ್ಲಿ 94 ವರ್ಷದ ನಾರಾಯಣ ನಾಯರ್ ರವರು ವಾಕರ್ ಮೂಲಕ ಆಗಮಿಸಿ ಮತ ಚಲಾಯಿಸಿದರು.

error: Content is protected !!

Join the Group

Join WhatsApp Group