ಡಿ.28 ರಂದು ಉಪ್ಪಿನಂಗಡಿಯಲ್ಲಿ ನೂತನ ಬ್ರೈಟ್ ಎಲೆಕ್ಟ್ರಾನಿಕ್ಸ್ & ಗಿಫ್ಟ್ ,ಪಿ ಎಸ್ ವಾಚ್ ವರ್ಕ್ಸ್ ಶುಭಾರಂಭ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ.26: ಡಿ.28 ರಂದು ಉಪ್ಪಿನಂಗಡಿಯಲ್ಲಿ ನೂತನ ಬ್ರೈಟ್ ಎಲೆಕ್ಟ್ರಾನಿಕ್ಸ್ & ಗಿಫ್ಟ್ ,ಪಿ ಎಸ್ ವಾಚ್ ವರ್ಕ್ಸ್ ಶುಭಾರಂಭ ಗೊಳ್ಳಲಿದೆ.

ಉಪ್ಪಿನಂಗಡಿಯಲ್ಲಿ ಡಿ.28 ರ ಸೋಮವಾರ ಮಹಾಲಸ ಕಾಂಪ್ಲೆಕ್ಸ್, ಶೆನೈ ಹಾಸ್ಪಿಟಲ್ ಎದುರುಗಡೆ ಹೊಸದಾಗಿ ಬ್ರೈಟ್ ಎಲೆಕ್ಟ್ರಾನಿಕ್ಸ್ & ಗಿಫ್ಟ್ ,ಪಿ ಎಸ್ ವಾಚ್ ವರ್ಕ್ಸ್ ಶುಭಾರಂಭಗೊಳ್ಳಲಿದೆ .ನೂತನ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಸಂಬಂದಿಸಿದ ಎಲ್ಲಾ ವಸ್ತುಗಳು ಗಿಫ್ಟ್ ಐಟಂಗಳು ಹಾಗೂ ಎಲ್ಲಾ ರೀತಿಯ ವಾಚ್ , ಗಡಿಯಾರ ಮುಂತಾದ ವಸ್ತುಗಳು ಗ್ರಾಹಕರ ಕೈಗೆಟಕುವ ಮಿತದರದಲ್ಲಿ ಲಭ್ಯವಿದೆ. ಶುಭಾರಂಭ ಪ್ರಯುಕ್ತ ಗ್ರಾಹಕರು ರೂ 1000 ಕ್ಕಿಂತ ಹೆಚ್ಚು ಖರೀದಿಸಿದಲ್ಲಿ ಕೂಪನ್ ನೀಡಲಾಗುವುದು ಮತ್ತು ಅದರ ಡ್ರಾ ದಿನಾಂಕವು 28 ಮಾರ್ಚ್ 2021 ರಂದು ನಡೆಯುತ್ತದೆ.

Also Read  ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ /ಸೌಹಾರ್ದಾ ಸಹಕಾರ ಸಂಘಗಳ ಕಾಯಿದೆ ➤ ಆ.31 ರೊಳಗೆ ಲೆಕ್ಕಶೋಧನಾ ವರದಿ ಸಲ್ಲಿಸುವಂತೆ ಮನವಿ

ಕೂಪನ್ ನಲ್ಲಿ ವಿಜಯಿಶಾಲಿಯದ ಗ್ರಾಹಕರಿಗೆ
ಪ್ರಥಮ ಬಹುಮಾನವಾಗಿ ವುಡ್ ಕಬೋರ್ಡ್
ದ್ವೀತಿಯ : ಮಿಕ್ಸಿ , ತೃತೀಯ : ಗ್ಯಾಸ್ ಸ್ಟವ್ & ತವೆ ,4ನೇ : ಬಿರಿಯಾನಿ ಪೋಟ್, 5ನೇ : ಕುಕ್ಕರ್, 6ನೇ : ಗೋಡೆ ಗಡಿಯಾರ, 7ನೇ : ವಾಚ್ ಹಾಗೂ 3 ಆಕರ್ಷಕ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ

error: Content is protected !!
Scroll to Top