ಸುಬ್ರಹ್ಮಣ್ಯ : ಪ್ರಾಆರೋಗ್ಯ ಕೇಂದ್ರದ ವತಿಯಿಂದ ಕೊರೋನಾ ಪರೀಕ್ಷೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.25: ಸುಬ್ರಹ್ಮಣ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯ ಸಂದರ್ಭದಲ್ಲಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೊರೋನಾ ಪರೀಕ್ಷೆ ಇಂದು ನಡೆಸಲಾಯಿತು.

 

ಇನ್ನು ಈ ಕೊವೀಡ್ ಪರೀಕ್ಷೆಯಲ್ಲಿ ಒಟ್ಟು 40 ಮಂದಿ ಭಾಘವಹಿಸಿ ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಕೋವಿಡ್ 19 ಮೊಬೈಲ್ ಟೀಮ್ ಸುಳ್ಯದ ಸಿಬ್ಬಂದಿ ಅಮಿತಾ, ಡಾಟಾ ಎಂಟ್ರಿ ಆಪರೇಟರ್ ನೀತಾ ಆಶಾ ಕಾರ್ಯಾಕರ್ತೆಯರಾದ ಹೇಮಲತಾ, ಸಾವಿತ್ರಿ ರತ್ನಾವತಿ ಸಹಕರಿಸಿದ್ದಾರೆ.

Also Read  ಮಾನವ ಸಂಪನ್ಮೂಲ ಸದ್ಬಳಕೆಗೆ ಕರೆ-ನಳಿನ್ ಕುಮಾರ್

error: Content is protected !!
Scroll to Top