ಶ್ರೀ ಹೊರನಾಡ ಅನ್ನಪೂರ್ಣೇಶ್ವರಿ ಆಶೀರ್ವಾದ ತಾಯಿಯ ಅನುಗ್ರಹದಿಂದ ರಾಶಿ ಭವಿಷ್ಯ ನೋಡಿರಿ

ಪಂಡಿತ್ ದಾಮೋದರ ಗುರೂಜಿ  ಶ್ರೀ ಅನ್ನಪೂರ್ಣೇಶ್ವರಿ ಆರಾಧಕರು ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008993001Call / WhatsApp

ಮೇಷ ರಾಶಿ: ನಿಮ್ಮ ಶ್ರಮರಹಿತ ಪ್ರಯತ್ನಕ್ಕೆ ತಕ್ಕ ಫಲ ಪಡೆಯುವಿರಿ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ರಿಯಲ್‌ ಎಸ್ಟೇಟ್‌ ವ್ಯವಹಾರಗಳಲ್ಲಿ ಕುಂಠಿತ ಕಂಡುಬರುತ್ತದೆ. ಮಡದಿಯ ವ್ಯವಹಾರಗಳಿಂದ ಹಣಕಾಸಿನ ಪರಿಸ್ಥಿತಿ ಸುಧಾರಣೆಗೊಳ್ಳುವುದು. ಅದೃಷ್ಟದಿಂದ, ನೀವು ಉದ್ಯೋಗ, ವ್ಯವಹಾರದಲ್ಲಿ ಸಂತೋಷ ಮತ್ತು ಪ್ರಗತಿಯನ್ನು ಪಡೆಯುತ್ತೀರಿ. ದೈಹಿಕವಾಗಿ ಬಳಲುವಿರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9008993001

ವೃಷಭ ರಾಶಿ: ಉದ್ಯೋಗದಲ್ಲಿ ಪ್ರಬಲ ಸಾಧನೆ ಮಾಡಿ ಮೇಲಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ಆರ್ಥಿಕ ಸ್ಥಿತಿಯಲ್ಲಿ ನೆಮ್ಮದಿ ಇರುವುದು. ದಾಯಾದಿಗಳಿಂದ ಶುಭ ಕಾರ್ಯಕ್ಕೆ ಆಹ್ವಾನ ಪಡೆಯುವಿರಿ. ಶುಕ್ರನು ನಿಮ್ಮ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶಿಸುವುದರಿಂದ ತಿಂಗಳ ಮೊದಲ ದಿನದ ಈ ಬದಲಾವಣೆಯೊಂದಿಗೆ, ಕೆಲವು ಶುಭ ಚಟುವಟಿಕೆಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9008993001

ಮಿಥುನ ರಾಶಿ: ಮಕ್ಕಳಿಗೆ ಅವಶ್ಯಕತೆ ಇರುವ ವಸ್ತುಗಳನ್ನು ಖರೀದಿಸುವಿರಿ. ನಿಮ್ಮ ದೈನಂದಿನ ವ್ಯವಹಾರದಲ್ಲಿ ಲಾಭ ಹೊಂದುವಿರಿ. ರೈತರು ಹೆಚ್ಚಿನ ಲಾಭ ಪಡೆಯುವರು. ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳ ಸಲಹೆಯಂತೆ ಕಾರ್ಯ ನಿರ್ವಹಿಸಿ ಪ್ರಶಂಸೆ ಪಡೆಯುವರು. ಬುದ್ಧಿವಂತಿಕೆ ಮತ್ತು ಅನುಭವದೊಂದಿಗೆ, ನೀವು ಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತೀರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9008993001

ಕಟಕ ರಾಶಿ: ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ ಹಣ ಉಳಿಸಿ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಇರುವವರಿಗೆ ಅನುಕೂಲ ಪರಿಸ್ಥಿತಿ ಇದೆ. ಸರಕಾರಿ ನೌಕರರು ಶುಭಫಲ ಕಾಣುವರು. ಕುಟುಂಬದ ಕಾರಣಗಳಿಂದಾಗಿ ನೀವು ಚಿಂತೆ ಮಾಡಬಹುದು. ಒಡಹುಟ್ಟಿದವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಇಂದು ತೊಂದರೆ ಇರುತ್ತದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9008993001

Also Read  ರೈಲಿನಡಿಗೆ ತಲೆ ಇಟ್ಟು ಯುವಕ ಆತ್ಮಹತ್ಯೆ

ಸಿಂಹ ರಾಶಿ : ಕೆಲಸ ಕಾರ್ಯಗಳು ಚೆನ್ನಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಅನಗತ್ಯವಾಗಿ ಯಾರ ಜತೆಗೂ ವಾದ ವಿವಾದ ಮಾಡಬೇಡಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ವ್ಯಾಪಾರಿಗಳಿಗೆ ಉತ್ತಮ ಲಾಭವಿದೆ. ದಿನವು ಮಧ್ಯಮವಾಗಿ ಅನುಕೂಲಕರವಾಗಲಿದೆ. ವೃತ್ತಿಕ್ಷೇತ್ರದಲ್ಲಿ ಪರಿಸ್ಥಿತಿಯನ್ನು ಸಾಮಾನ್ಯವಾಗಿಸಲು ನೀವು ಶ್ರದ್ಧೆಯಿಂದ ಮತ್ತು ಸಮರ್ಪಣೆಯಿಂದ ಕೆಲಸ ಮಾಡಬೇಕು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9008993001

ಕನ್ಯಾ ರಾಶಿ: ಪ್ರತಿಯೊಂದು ಕೆಲಸ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಇಲ್ಲದಿದ್ದರೆ ಯಾವುದು ಸರಿಯಾಗಿ ಆಗುವುದಿಲ್ಲ. ಮಾನಸಿಕವಾಗಿ ಬೇಸರ ಉಂಟಾಗುವುದು. ತಾಳ್ಮೆಯಿಂದ ಕೆಲಸ ನಿರ್ವಹಿಸಿ ಎಲ್ಲಾಸರಿ ಹೋಗುವುದು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ರಿಯಲ್‌ ಎಸ್ಟೇಟ್‌ ವ್ಯವಹಾರಿಗಳಿಗೆ ಸಮಸ್ಯೆ ಎದುರಾಗಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9008993001

ತುಲಾ ರಾಶಿ: ನಿಮ್ಮ ಯೋಚಿತ ಕಾರ್ಯಗಳು ನೆರವೇರುವುವು. ಆರೋಗ್ಯ ಸುಧಾರಿಸಲಿದೆ. ಹಣಕಾಸಿನ ಸಮಸ್ಯೆಗಳು ಇರುವುದಿಲ್ಲ. ಅನಗತ್ಯ ಹಣ ಖರ್ಚು ಮಾಡಬೇಡಿ. ಸರಕಾರಿ ನೌಕರರಿಗೆ ಶುಭಫಲವಿದೆ. ಮಹಿಳೆಯರ ಮನೋಬಯಕೆಗಳು ಈಡೇರುತ್ತವೆ. ಕೆಲವು ಸಂದರ್ಭಗಳನ್ನು ನಿಮ್ಮ ಪರವಾಗಿ ಬುದ್ಧಿವಂತಿಕೆಯಿಂದ ಮತ್ತು ಜಾಣತನದಿಂದ ಮಾಡಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9008993001

ವೃಚಿಕ ರಾಶಿ: ಹಳೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ. ಕೆಲ ಹಿರಿಯ ಮುಖಂಡರ ಮಾರ್ಗದರ್ಶನದೊಂದಿಗೆ ನಿಮ್ಮ ಬಯಕೆ ಈಡೇರುವುವು. ಆರೋಗ್ಯ ಸಮಸ್ಯೆ ಸುಧಾರಿಸಲಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಪ್ರಗತಿ ಉಂಟು. ವ್ಯಾಪಾರಿಗಳಿಗೆ ಸಣ್ಣಪುಟ್ಟ ಸಮಸ್ಯೆ ಕಂಡುಬಂದರೂ ವ್ಯವಹಾರ ಚೆನ್ನಾಗಿ ನಡೆಯಲಿದೆ. ಕೆಲಸದ ಸ್ಥಳದಲ್ಲಿ ಸ್ವಲ್ಪ ಒತ್ತಡ ಇರಬಹುದು ಆದರೆ ಅದನ್ನೇ ಪ್ರಾಬಲ್ಯ ಸಾಧಿಸಲು ಬಿಡಬೇಡಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9008993001

Also Read  ಮಾ. 21ರಿಂದ 23 ಸಾವಿರ ಬಸ್ ಗಳ ಸಂಚಾರ ಬಂದ್..!

ಧನುಸ್ಸು ರಾಶಿ: ಆದಾಯ ಮತ್ತು ವೆಚ್ಚ ಸರಿಸಮನಾಗಿರುವುದರಿಂದ ಎಲ್ಲ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕೆಲಸವಿಲ್ಲದೇ ಅನಗತ್ಯ ತಿರುಗಾಟ ಮಾಡಬೇಡಿ. ಕಲಾವಿದರಿಗೆ ತೊಂದರೆಗಳ ನಡುವೆಯೂ ಶುಭಫಲಗಳಿರುತ್ತದೆ. ಸರಕಾರಿ ನೌಕರರಿಗೆ ಸಮಯ ಸರಿಇಲ್ಲದ ಕಾರಣ ಅನಗತ್ಯ ವಾದವಿವಾದಗಳಿಗೆ ಸಿಲುಕಬೇಡಿ. ಆತ್ಮವಿಶ್ವಾಸ ಮತ್ತು ಸಾಮರ್ಥ್ಯದಿಂದ ಯಾವುದೇ ಕಷ್ಟದ ಕೆಲಸವೂ ಇಂದು ಯಶಸ್ವಿಯಾಗಬಹುದು.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9008993001

ಮಕರ ರಾಶಿ: ಪ್ರತಿಯೊಂದು ಕೆಲಸವನ್ನು ಅತ್ಯಂತ ತಾಳ್ಮೆ ಹಾಗೂ ಸಮಾಧಾನಗಳಿಂದ ಮಾಡಬೇಕಾಗುತ್ತದೆ. ಸ್ವಲ್ಪ ಆವೇಶಗೊಂಡರೂ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ಕುಟುಂಬ ವರ್ಗದವರೊಂದಿಗೆ ವಿಶ್ವಾಸದಿಂದ ವರ್ತಿಸಿ. ಆದಾಯ ಕಡಿಮೆಯಾಗಿ ಖರ್ಚುವೆಚ್ಚಗಳು ಹೆಚ್ಚಾಗಲಿವೆ. ಸಾಮಾಜಿಕ ವಲಯದಲ್ಲಿ ನಿಮ್ಮ ಕ್ರಿಯಾಶೀಲತೆ ಹೆಚ್ಚಾಗಬಹುದು, ನೀವು ಗೌರವದ ಲಾಭವನ್ನು ಪಡೆಯುತ್ತೀರಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9008993001

ಕುಂಭ ರಾಶಿ: ಆದಾಯ ಬರಲಿದೆ ಅದಕ್ಕೆ ತಕ್ಕಂತೆ ಖರ್ಚುಗಳು ಇರಲಿವೆ. ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುವವರಿಗೆ ಉತ್ತಮ ಸಮಯ. ವ್ಯಾಪಾರಿಗಳು ಅಲ್ಪ ಲಾಭ ಗಳಿಸಲಿದ್ದಾರೆ. ವೃಥಾ ಅಪವಾದ, ತಿರುಗಾಟ, ಅನಾರೋಗ್ಯ ಮುಂತಾದ ಸಮಸ್ಯೆ ಕಂಡುಬರುವುದು. ಎಲ್ಲಾ ಕಾರ್ಯಗಳನ್ನು ಸಾವಾಧಾನವಾಗಿ ನಿರ್ವಹಿಸಿ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9008993001

ಮೀನ ರಾಶಿ: ತಡೆ ಹಿಡಿಯಲ್ಪಟ್ಟಿದ್ದ ಕೆಲಸ ಕಾರ್ಯಗಳು ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ಪರಿಹಾರವಾಗುವುವು. ವ್ಯಾಪಾರಿಗಳು ವ್ಯವಹಾರದಲ್ಲಿ ಅಧಿಕ ಲಾಭ. ಮಹಿಳೆಯರ ಮನೋಬಯಕೆಗಳು ಈಡೇರಲಿವೆ. ಹತ್ತನೇ ಮನೆಯಲ್ಲಿ ರೂಪುಗೊಂಡ ಗಜಕೇಸರಿ ಯೋಗ ಇಂದಿಗೂ ನಿಮಗೆ ಪ್ರಯೋಜನಕಾರಿಯಾಗಿದೆ. ಜ್ಞಾನವು ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಕ್ಷೇತ್ರದಲ್ಲಿ ಪ್ರಗತಿಯ ಹಾದಿ ತೆರೆಯುತ್ತದೆ.ಕರೆ ಮಾಡಿ ಸಮಸ್ಯೆ ಏನೇ ಇರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ 9008993001

Also Read  ಮಸೀದಿಗಳ ಧ್ವನಿವರ್ಧಕ ತೆರವಿಗೆ ಡಿಜಿಪಿ ಆದೇಶಿಸಿಲ್ಲ ➤ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟನೆ

error: Content is protected !!
Scroll to Top