ಇಂದಿನ (ಡಿ.22) ರಾಶಿ ಭವಿಷ್ಯ ✍? ಪಂಡಿತ್ ದಾಮೋದರ್ ಭಟ್

ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008993001 Call / WhatsApp

ಮೇಷ ರಾಶಿ : ನಿಮ್ಮ ಕುಟುಂಬದ ವೈದ್ಯಕೀಯ ವೆಚ್ಚವನ್ನು ಕಡಿಮೆ ಮಾಡಲು ಆಗುವುದಿಲ್ಲ ನಿಮ್ಮ ನಿರ್ಲಕ್ಷತನದಿಂದ ಕೆಲವು ಸಮಸ್ಯೆಗಳು ಖಂಡಿತವಾಗಿ ಬರಬಹುದು ನಿಮ್ಮ ಪಯಣವು ಸಂತೋಷಕರ ಹಾಗೂ ನೆಮ್ಮದಿಯ ದಿನವಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಜೀವನ ತುಂಬಾ ಚೆನ್ನಾಗಿರುತ್ತದೆ ಆಸಕ್ತಿದಾಯಕವಾದ ಪುಸ್ತಕಗಳನ್ನು ಓದುವುದು ಒಳ್ಳೆಯದು ವಯಸ್ಸಿಗೆ ಬಂದ ಮಕ್ಕಳ ಬಗ್ಗೆ ನೀವು ಯಾವುದೇ ವಿಷಯವಾಗಲಿ ಆಲೋಚನೆ ಮಾಡಿ ಮುಂದುವರೆಯುವುದು ಒಳ್ಳೆಯದು ನಿಮ್ಮ ಇವತ್ತಿನ ಅದೃಷ್ಟದ ಸಂಖ್ಯೆ 1. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ಎಲ್ಲ ಕಷ್ಟಗಳಿಗೆ ಎರಡು ದಿನದಲ್ಲಿ ಪರಿಹಾರ ನಿಶ್ಚಿತವಾಗಿ ಗುರುಗಳಾದ ದಾಮೋದರ ಭಟ್ ಅವರಿಂದ ದೊರೆಯುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಅದಕ್ಕೆ ಸೂಕ್ತ ರೀತಿಯ ಪರಿಹಾರ ಫೋನ್ ನಲ್ಲಿಯೇ ಮಾಡಿಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ಇರುವ ಸಂಖ್ಯೆ ಒಮ್ಮೆ ಕರೆ ಮಾಡಿ ನಿಮ್ಮ ಜೀವನವೇ ಬದಲಾವಣೆ ಆಗಬಹುದು.9008993001

ವೃಷಭ ರಾಶಿ : ಅನೇಕ ಚೇತನ ಹಾಗೂ ಉತ್ಸಾಹ ನಿಮ್ಮನ್ನು ಇಂದು ಆವರಿಸುತ್ತದೆ ಹಾಗೂ ನಿಮ್ಮ ಅವಶ್ಯಕತೆಗಳ ಬಗ್ಗೆ ಒಂದಿಷ್ಟು ಆಲೋಚನೆ ಮಾಡುವುದು ಒಳ್ಳೆಯದು ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಸಾಲಗಳಿಂದ ಮುಕ್ತರಾಗಬಹುದು ನಿಮ್ಮ ಪೋಷಕರು ನಿಮ್ಮ ಒಳ್ಳೆಯ ಆಲೋಚನೆ ಮತ್ತು ಪ್ರೋತ್ಸಾಹದ ಬಗ್ಗೆ ನಿಮ್ಮನ್ನು ಹೊಗಳುತ್ತಾರೆ ಇಂದು ನಿಮ್ಮ ಪ್ರೀತಿ ಸಂಗಾತಿಯೊಂದಿಗೆ ನೀವು ಪ್ರೀತಿಯ ಪ್ರಣಯದಲ್ಲಿ ತೇಲುತಿರೆ ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಮನೆಯಲ್ಲಿರುವ ಸಮಸ್ಯೆಗಳ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ ನಿಮ್ಮ ಮನಸ್ಸಿನಲ್ಲಿರುವ ಆಲೋಚನೆಗಳ ಬಗ್ಗೆ ತುಂಬಾ ಯೋಚಿಸುವುದು ಒಳ್ಳೆಯದು ಹಾಗೂ ನಿಮ್ಮ ಸ್ನೇಹಿತರ ಬಗ್ಗೆ ಇರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಅವರೊಡನೆ ಮಾತನಾಡುವುದು ಒಳ್ಳೆಯದು ಇವತ್ತಿನ ಅದೃಷ್ಟದ ಸಂಖ್ಯೆ 5. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ಎಲ್ಲ ಕಷ್ಟಗಳಿಗೆ ಎರಡು ದಿನದಲ್ಲಿ ಪರಿಹಾರ ನಿಶ್ಚಿತವಾಗಿ ಗುರುಗಳಾದ ದಾಮೋದರ್ ಭಟ್ ಅವರಿಂದ ದೊರೆಯುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಅದಕ್ಕೆ ಸೂಕ್ತ ರೀತಿಯ ಪರಿಹಾರ ಫೋನ್ ನಲ್ಲಿಯೇ ಮಾಡಿಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ಇರುವ ಸಂಖ್ಯೆ ಒಮ್ಮೆ ಕರೆ ಮಾಡಿ ನಿಮ್ಮ ಜೀವನವೇ ಬದಲಾವಣೆ ಆಗಬಹುದು.9008993001

ಮಿಥುನ ರಾಶಿ: ನಿಮ್ಮ ಸಂಗಾತಿಯ ಆರೋಗ್ಯ ಸ್ಥಿತಿಯು ತುಂಬಾ ಚೆನ್ನಾಗಿರುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿಯ ಇಂದು ತುಂಬಾ ಚೆನ್ನಾಗಿರುತ್ತದೆ ನಿಮಗೆ ಸೇರಬೇಕಾದ ಹಣವು ನಿಮ್ಮ ಮನೆಗೆ ಬಂದು ನಿಮ್ಮ ಕೈಸೇರಲಿದೆ ನೀವು ಒಂದು ಕಚೇರಿಯನ್ನು ಸ್ಥಾಪಿಸಲು ಅಂದುಕೊಂಡಿರುತ್ತೀರಿ ಈ ಯೋಜನೆಯ ಬಗ್ಗೆ ಇಂದು ಒಳ್ಳೆಯ ವ್ಯಕ್ತಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಒಳ್ಳೆಯದು ಸಕಾಲಿಕ ಹಾಗೂ ನಿಮ್ಮ ಶೀಘ್ರ ಶ್ರಮದಿಂದ ನಿಮ್ಮ ಹೆಜ್ಜೆಯನ್ನು ಇನ್ನು ಮುಂದೆ ಹಾಕಬೇಕು ಈ ರಾಶಿಚಕ್ರದ ವಿದ್ಯಾರ್ಥಿಗಳು ಇಂದು ವಿದ್ಯಾಭ್ಯಾಸದ ಮೇಲೆ ತುಂಬಾ ಆಲೋಚನೆ ಮಾಡುವುದು ಒಳ್ಳೆಯದು ನಿಮ್ಮ ಸಂಗಾತಿಯೊಂದಿಗೆ ನೀವು ಹೊರಗಡೆ ಹೋದಾಗ ನಿಮ್ಮ ಖರ್ಚು ಅಧಿಕವಾಗಬಹುದು ನಿಮ್ಮ ಅದೃಷ್ಟದ ಸಂಖ್ಯೆ 8. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ಎಲ್ಲ ಕಷ್ಟಗಳಿಗೆ ಎರಡು ದಿನದಲ್ಲಿ ಪರಿಹಾರ ನಿಶ್ಚಿತವಾಗಿ ಗುರುಗಳಾದ ದಾಮೋದರ್ ಭಟ್ ಅವರಿಂದ ದೊರೆಯುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಅದಕ್ಕೆ ಸೂಕ್ತ ರೀತಿಯ ಪರಿಹಾರ ಫೋನ್ ನಲ್ಲಿಯೇ ಮಾಡಿಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ಇರುವ ಸಂಖ್ಯೆ ಒಮ್ಮೆ ಕರೆ ಮಾಡಿ ನಿಮ್ಮ ಜೀವನವೇ ಬದಲಾವಣೆ ಆಗಬಹುದು.9008993001

Also Read  ಸಂಪಾಜೆ: ಕಾರಿಗೆ ಸೈಡ್ ಬಿಟ್ಟು ಕೊಟ್ಟಿಲ್ಲವೆಂಬ ಆರೋಪ ➤ ಕೆಎಸ್ಸಾರ್ಟಿಸಿ ಚಾಲಕ - ನಿರ್ವಾಹಕರಿಗೆ ಮೂವರಿಂದ ಹಲ್ಲೆ

ಕರ್ಕಾಟಕ ರಾಶಿ: ನಿಮ್ಮ ಮಗುವಿನಂತಹ ಮನಸ್ಸು ಇಂದು ಎಲ್ಲರಿಗೂ ಕಾಣಿಸಿಕೊಳ್ಳಲಿದೆ ಹಾಗೂ ನೀವು ದೂರದ ಸ್ಥಳದಲ್ಲಿರುವ ನಿಮ್ಮ ಭೂಮಿಯನ್ನು ಮಾರುವುದಕ್ಕೆ ಮುಂದಾಗುತ್ತಿರಿ ಅದು ನಿಮಗೆ ಲಾಭದಾಯಕವಾಗುತ್ತದೆ ನೀವು ಹೆಚ್ಚೇನು ಮಾಡದೆ ಇತರರ ಗಮನವನ್ನು ಸೆಳೆಯಲು ಇದು ಒಳ್ಳೆಯ ಅವಕಾಶವಾಗಿರುತ್ತದೆ ಇಂದು ನಿಮ್ಮ ಪ್ರೀತಿಪಾತ್ರರ ಮನಸ್ಥಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತಾರೆ ಇಂದು ನಿಮ್ಮ ಸೃಜನಶೀಲ ಕೆಲಸಗಳನ್ನು ಮಾಡಲು ಇದು ಒಳ್ಳೆಯ ದಿನವಾಗಿರುತ್ತದೆ ನೀವು ಯೋಗ ಮತ್ತು ಧ್ಯಾನವನ್ನು ಮಾಡುವುದು ಒಳ್ಳೆಯದು ಹಾಗೂ ನಿಮಗೆ ಮಾನಸಿಕ ಸಮಾಧಾನವನ್ನು ಹೊಂದಿರುತ್ತೀರಿ ಅನೇಕ ಅಭಿಪ್ರಾಯವು ನಿಮ್ಮ ಸಂಗಾತಿಯ ನಡುವೆಯೇ ಭಿನ್ನಾಭಿಪ್ರಾಯವನ್ನು ಮೂಡಿಸುತ್ತದೆ ಇವತ್ತಿನ ಅದೃಷ್ಟದ ಸಂಖ್ಯೆ 7. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ಎಲ್ಲ ಕಷ್ಟಗಳಿಗೆ ಎರಡು ದಿನದಲ್ಲಿ ಪರಿಹಾರ ನಿಶ್ಚಿತವಾಗಿ ಗುರುಗಳಾದ ದಾಮೋದರ್ ಭಟ್ ಅವರಿಂದ ದೊರೆಯುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಅದಕ್ಕೆ ಸೂಕ್ತ ರೀತಿಯ ಪರಿಹಾರ ಫೋನ್ ನಲ್ಲಿಯೇ ಮಾಡಿಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ಇರುವ ಸಂಖ್ಯೆ ಒಮ್ಮೆ ಕರೆ ಮಾಡಿ ನಿಮ್ಮ ಜೀವನವೇ ಬದಲಾವಣೆ ಆಗಬಹುದು.9008993001

 

ಸಿಂಹ ರಾಶಿ: ಕುಟುಂಬದ ವೈದ್ಯಕೀಯ ವೆಚ್ಚದಲ್ಲಿ ಹೆಚ್ಚಳವನ್ನು ಕಡಿಮೆ ಮಾಡಲು ಆಗುವುದಿಲ್ಲ ನೀವು ಇಂದು ನಿಮ್ಮ ಮಕ್ಕಳಿಂದ ಆರ್ಥಿಕ ಲಾಭ ಪಡೆಯುತ್ತೀರಿ ನಿಮಗೆ ತುಂಬಾ ಸಂತೋಷವಾಗಿರುತ್ತದೆ ಮಕ್ಕಳ ಸಂತೋಷಪಡಿಸಲು ಏನಾದರೂ ಒಳ್ಳೆಯ ವಸ್ತುವನ್ನು ಖರೀದಿಸುತ್ತೀರಿ ಇಂದು ನಿಮ್ಮ ಸಂಗಾತಿಯ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು ನಿಮ್ಮ ಶ್ರಮದಿಂದಾಗಿ ಕೆಲಸದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ ನಿಮ್ಮ ಕುಟುಂಬದ ಹಿರಿಯರು ಇಂದು ನಿಮಗೆ ಮಾರ್ಗದರ್ಶನವನ್ನು ನೀಡುತಾರೇ ನಿಮ್ಮ ಸಂಗಾತಿಯೊಂದಿಗೆ ನೀವು ದಿನಸಿ ವಸ್ತುಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮುನಿಸಿಕೊಳ್ಳಬಹುದು ಅದೃಷ್ಟದ ಸಂಖ್ಯೆ 1. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ಎಲ್ಲ ಕಷ್ಟಗಳಿಗೆ ಎರಡು ದಿನದಲ್ಲಿ ಪರಿಹಾರ ನಿಶ್ಚಿತವಾಗಿ ಗುರುಗಳಾದ ದಾಮೋದರ್ ಭಟ್ ಅವರಿಂದ ದೊರೆಯುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಅದಕ್ಕೆ ಸೂಕ್ತ ರೀತಿಯ ಪರಿಹಾರ ಫೋನ್ ನಲ್ಲಿಯೇ ಮಾಡಿಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ಇರುವ ಸಂಖ್ಯೆ ಒಮ್ಮೆ ಕರೆ ಮಾಡಿ ನಿಮ್ಮ ಜೀವನವೇ ಬದಲಾವಣೆ ಆಗಬಹುದು.9008993001

ಕನ್ಯಾ ರಾಶಿ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು ಹಾಗಾಗಿ ನೀವು ದೈಹಿಕ ವ್ಯಾಯಾಮದ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು ನೀವುವಿವಾಹಿತರಾಗಿದ್ದರು ನಿಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಕಾಳಜಿ ವಹಿಸದೆ ಇದ್ದಲ್ಲಿ ನೀವು ತುಂಬಾ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಸಾಮಾಜಿಕ ಕಾರ್ಯಕ್ರಮಗಳು ನಿಮ್ಮ ಅಭಿವೃದ್ಧಿಯನ್ನು ಹೆಚ್ಚು ಮಾಡುತ್ತದೆ ನೀವು ಮತ್ತು ನಿಮ್ಮ ಸಂಗಾತಿ ಪ್ರೀತಿ ವಿಶ್ವಾಸದಿಂದ ಇರುತ್ತೀರಿ ಹಾಗಾಗಿ ನಿಮ್ಮ ನಡುವೆ ಭಿನ್ನಾಭಿಪ್ರಾಯಗಳು ಮೂಡುವುದಿಲ್ಲ ನಿಮ್ಮ ಕೌಶಲ್ಯಗಳನ್ನು ಹಾಗೂ ನಿಮ್ಮ ಪ್ರತಿಭೆಯನ್ನು ಇಂದು ಗುರುತಿಸಲಾಗುತ್ತದೆ ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೀರಿ ನಿಮ್ಮ ಇವತ್ತಿನ ಅದೃಷ್ಟದ ಸಂಖ್ಯೆ 4. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ಎಲ್ಲ ಕಷ್ಟಗಳಿಗೆ ಎರಡು ದಿನದಲ್ಲಿ ಪರಿಹಾರ ನಿಶ್ಚಿತವಾಗಿ ಗುರುಗಳಾದ ದಾಮೋದರ್ ಭಟ್ ಅವರ ಅವರಿಂದ ದೊರೆಯುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಅದಕ್ಕೆ ಸೂಕ್ತ ರೀತಿಯ ಪರಿಹಾರ ಫೋನ್ ನಲ್ಲಿಯೇ ಮಾಡಿಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ಇರುವ ಸಂಖ್ಯೆ ಒಮ್ಮೆ ಕರೆ ಮಾಡಿ ನಿಮ್ಮ ಜೀವನವೇ ಬದಲಾವಣೆ ಆಗಬಹುದು.9008993001

ತುಲಾ ರಾಶಿ: ಮಾನಸಿಕ ಒತ್ತಡವನ್ನು ಹೊಡೆದೊಡಿಸಲು ಆಧ್ಯಾತ್ಮಿಕತೆ ಒಂದು ಅತ್ಯುತ್ತಮ ಆಯ್ಕೆಯಾಗಿರುವುದರಿಂದ ನೀವು ಅದರ ಸಹಾಯ ಪಡೆಯಬಹುದು ಧ್ಯಾನಮತ್ತು ಯೋಗ ನಿಮ್ಮ ಮನಸ್ಸಿನ ದೃಢತೆಯನ್ನು ಕಲ್ಪಿಸುತ್ತದೆ ನಿಮಗೆ ತಿಳಿದಿರುವ ಜನರ ಮೂಲಕ ನಿಮಗೆ ಹೊಸ ಆದಾಯವೂ ಬರುತ್ತದೆ ದೂರದ ಸಂಬಂಧಿಕರಿಂದ ಅನಿರೀಕ್ಷಿತ ಒಳ್ಳೆಯ ಸುದ್ದಿ ಕುಟುಂಬದ ಎಲ್ಲಾ ಸದಸ್ಯರಿಗೂ ಸಂತೋಷವನ್ನು ಕೊಡುತ್ತದೆ ಸಂಗಾತಿಯೊಂದಿಗಿನ ನಿಮ್ಮ ಜೀವನ ಸುಖಮಯ ವಾಗಿರುತ್ತದೆ ನಿಮ್ಮ ಇವತ್ತಿನ ಅದೃಷ್ಟದ ಸಂಖ್ಯೆ 3. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ಎಲ್ಲ ಕಷ್ಟಗಳಿಗೆ ಎರಡು ದಿನದಲ್ಲಿ ಪರಿಹಾರ ನಿಶ್ಚಿತವಾಗಿ ಗುರುಗಳಾದ ದಾಮೋದರ್ ಭಟ್ ಅವರಿಂದ ದೊರೆಯುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಅದಕ್ಕೆ ಸೂಕ್ತ ರೀತಿಯ ಪರಿಹಾರ ಫೋನ್ ನಲ್ಲಿಯೇ ಮಾಡಿಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ಇರುವ ಸಂಖ್ಯೆ ಒಮ್ಮೆ ಕರೆ ಮಾಡಿ ನಿಮ್ಮ ಜೀವನವೇ ಬದಲಾವಣೆ ಆಗಬಹುದು.9008993001

Also Read  ನಟ ದರ್ಶನ್ ಜಾಮೀನು ಅರ್ಜಿ: ನಾಳೆ ತೀರ್ಪು ಪ್ರಕಟ

ವೃಶ್ಚಿಕ ರಾಶಿ: ನೀವು ವ್ಯಾಯಾಮದ ಮೂಲಕ ನಿಮ್ಮ ತೂಕವನ್ನು ನಿಯಂತ್ರಿಸಿಕೊಳ್ಳಬಹುದು ನೀವು ಆಲೋಚಿಸದೇ ಯಾರಿಗೂ ಹಣವನ್ನು ಕೊಡಬಾರದು ಇಲ್ಲದಿದ್ದರೆ ನೀವು ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾ ಕೆಟ್ಟದ್ದಾಗಿರುತ್ತದೆ ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹಾಗೂ ಸಭೆಗಳಲ್ಲಿ ಭಾಗವಹಿಸುವುದರಿಂದ ಹೊಸ ಸ್ನೇಹಿತರು ಹಾಗೂ ಪರಿಚಿತರನ್ನು ಕಾಣಬಹುದು ಕುಟುಂಬದ ಸದಸ್ಯರಿಂದ ನೀವು ಮತ್ತು ನಿಮ್ಮ ಸಂಗಾತಿಯು ದೂರದ ಪ್ರಯಾಣ ಮಾಡುತ್ತೀರಿ ಈ ರಾಶಿಚಕ್ರದ ವ್ಯಾಪಾರಿಗಳಿಗೆ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಲು ಒಳ್ಳೆಯ ದಿನವಾಗಿರುತ್ತದೆ ಉತ್ತಮ ಲಾಭವೂ ನಿಮ್ಮದಾಗುತ್ತದೆ ನಿಮ್ಮ ಇವತ್ತಿನ ಅದೃಷ್ಟದ ಸಂಖ್ಯೆ 9. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ಎಲ್ಲ ಕಷ್ಟಗಳಿಗೆ ಎರಡು ದಿನದಲ್ಲಿ ಪರಿಹಾರ ನಿಶ್ಚಿತವಾಗಿ ಗುರುಗಳಾದ ದಾಮೋದರ್ ಭಟ್ ಅವರಿಂದ ದೊರೆಯುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಅದಕ್ಕೆ ಸೂಕ್ತ ರೀತಿಯ ಪರಿಹಾರ ಫೋನ್ ನಲ್ಲಿಯೇ ಮಾಡಿಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ಇರುವ ಸಂಖ್ಯೆ ಒಮ್ಮೆ ಕರೆ ಮಾಡಿ ನಿಮ್ಮ ಜೀವನವೇ ಬದಲಾವಣೆ ಆಗಬಹುದು.9008993001

ಧನಸ್ಸು ರಾಶಿ: ಧ್ಯಾನ ಮತ್ತು ಯೋಗ ಆಧ್ಯಾತ್ಮಿಕ ಹಾಗೂ ಭೌತಿಕ ಲಾಭಗಳಿಗೆ ಆಚರಿಸಬೇಕು ಇಂದು ಯಾರದು ಸಹಾಯವಿಲ್ಲದೆ ನೀವು ಇಂದು ಹಣವನ್ನು ಗಳಿಸುವುದರಲ್ಲಿ ಸಾಮರ್ಥ್ಯವನ್ನು ಹೊಂದಿರುತೀರಿ ಸ್ನೇಹಿತರೊಂದಿಗಿನ ಸಂಜೆ ಸುಂದರವಾಗಿರುತ್ತದೆ ಮತ್ತು ಸಂತೋಷದಿಂದ ಇರುತ್ತದೆ ಅಚ್ಚರಿಯ ಸಂದೇಶ ನಿಮಗೆ ಕಾದಿರುತ್ತದೆ ಇಂದು ನಿಮ್ಮ ಮನಸ್ಸು ಉತ್ತಮ ವಿಚಾರಗಳಿಂದ ತುಂಬಿರುತ್ತದೆ ನಿಮ್ಮ ಚಟುವಟಿಕೆಗಳು ನಿಮಗೆ ತಿಳಿದಿರದೇ ನಿಮಗೆ ಮೀರಿದ ಆದಾಯವನ್ನು ತರುತ್ತದೆ ನೀವು ಸಾಮಾಜಿಕ ವೈವಾಹಿಕ ಜೀವನದಲ್ಲಿ ನೀವು ಇಂದು ಸುಂದರ ಕ್ಷಣಗಳನ್ನು ಕಳೆಯುತ್ತೀರಿ ನಿಮ್ಮ ಪ್ರೀತಿಯ ಸಂಗಾತಿಯು ನಿಮ್ಮ ಕಣ್ಣು ಮುಂದೆ ಸುಂದರವಾಗಿ ಕಾಣುವುದರಿಂದ ಪ್ರೀತಿಯ ಪ್ರಣಯಕ್ಕೆ ಮುಂದಾಗುತ್ತಿರಿ ಇಂದು ನಿಮಗೆ ಅದ್ಭುತ ದಿನವಾಗಿರುತ್ತದೆ ಸ್ನೇಹಿತರೊಂದಿಗೆ ಸಮಯವನ್ನು ಕಳೆಯುತಿರೀ ನಿಮ್ಮ ಇವತ್ತಿನ ಅದೃಷ್ಟದ ಸಂಖ್ಯೆ 5. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ಎಲ್ಲ ಕಷ್ಟಗಳಿಗೆ ಎರಡು ದಿನದಲ್ಲಿ ಪರಿಹಾರ ನಿಶ್ಚಿತವಾಗಿ ಗುರುಗಳಾದ ದಾಮೋದರ್ ಭಟ್ ಅವರಿಂದ ದೊರೆಯುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಅದಕ್ಕೆ ಸೂಕ್ತ ರೀತಿಯ ಪರಿಹಾರ ಫೋನ್ ನಲ್ಲಿಯೇ ಮಾಡಿಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ಇರುವ ಸಂಖ್ಯೆ ಒಮ್ಮೆ ಕರೆ ಮಾಡಿ ನಿಮ್ಮ ಜೀವನವೇ ಬದಲಾವಣೆ ಆಗಬಹುದು.9008993001

ಮಕರ ರಾಶಿ: ಅನಿರೀಕ್ಷಿತ ಪ್ರಯಾಣದಿಂದ ನಿಮಗೆ ಸುಸ್ತಾಗುತ್ತದೆ ಇದು ನಿಮಗೆ ಕಿರಿಕಿರಿ ಉಂಟುಮಾಡಬಹುದು ಇವುಗಳಿಗೆ ಸ್ನಾಯುಗಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದು ಒಳ್ಳೆಯದು ಭೂಮಿಯನ್ನು ಖರೀದಿಸುವ ಹಾಗೂ ಮಾರಾಟ ಮಾಡುವುದಕ್ಕೆ ಒಳ್ಳೆಯ ದಿನವಾಗಿರುತ್ತದೆ ಇದರಿಂದಾಗಿ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಹಣವನ್ನು ಪಡೆಯುತ್ತೇವೆ ಸಂತೋಷದ ಹಾಗೂ ಚೈತನ್ಯದಾಯಕ ದಿನವಾಗಿರುತ್ತದೆ ಮೂರನೆಯವರ ಹಸ್ತಕ್ಷೇಪದಿಂದ ನಿಮ್ಮ ಕುಟುಂಬದಲ್ಲಿ ಬಿರುಕು ಉಂಟುಮಾಡಬಹುದು ನಿಮ್ಮ ಜೀವನ ಸಂಗಾತಿಯನ್ನು ಸಂತೋಷಗೊಳಿಸಲು ನೀವು ಇಂದು ನನ್ನ ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕರೆಯುತ್ತೀರಿ ಸಂಬಂಧಿಕರು ನಿಮ್ಮ ಸಂಗಾತಿಯೊಂದಿಗೆ ವಿವಾದಕ್ಕೆ ಒಳಗಾಗುತ್ತಾರೆ ನಿಮ್ಮ ಅದೃಷ್ಟದ ಸಂಖ್ಯೆ 2. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ಎಲ್ಲ ಕಷ್ಟಗಳಿಗೆ ಎರಡು ದಿನದಲ್ಲಿ ಪರಿಹಾರ ನಿಶ್ಚಿತವಾಗಿ ಗುರುಗಳಾದ ದಾಮೋದರ್ ಭಟ್ ಅವರಿಂದ ದೊರೆಯುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಅದಕ್ಕೆ ಸೂಕ್ತ ರೀತಿಯ ಪರಿಹಾರ ಫೋನ್ ನಲ್ಲಿಯೇ ಮಾಡಿಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ಇರುವ ಸಂಖ್ಯೆ ಒಮ್ಮೆ ಕರೆ ಮಾಡಿ ನಿಮ್ಮ ಜೀವನವೇ ಬದಲಾವಣೆ ಆಗಬಹುದು.9008993001

Also Read  ಕೊಕ್ಕಡ: ರಾ. ಹೆದ್ದಾರಿಯಲ್ಲಿ ಆನೆಗಳ ಹಿಂಡು ಸಂಚಾರ! ಸ್ಥಳೀಯರಿಗೆ ಆತಂಕ

ಕುಂಭ ರಾಶಿ: ಇಂದು ರಕ್ತದೊತ್ತಡವಿರುವ ರೋಗಿಗಳು ಮನೆಯಿಂದ ಹೊರಗೆ ಹೋಗುವಾಗ ಯೋಚನೆ ಮಾಡಿ ಹೋಗುವುದು ಒಳ್ಳೆಯದು ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಮಕ್ಕಳ ಆರೋಗ್ಯ ಬಗ್ಗೆ ತುಂಬಾ ಕಾಳಜಿ ವಹಿಸಬೇಕು ಗುರು ಹಿರಿಯರನ್ನು ಪ್ರೀತಿಯಿಂದ ಕಾಣಬೇಕು ಸಂಗಾತಿಯೊಂದಿಗಿನ ಜೀವನ ಸುಖಮಯವಾಗಿರುತ್ತದೆ ಮತ್ತು ಕುಟುಂಬದವರ ಜೊತೆ ಪ್ರೀತಿ-ವಿಶ್ವಾಸದಿಂದ ಇರುತ್ತೀರಿ ಕೃಷಿಕರಿಗೆ ಒಳ್ಳೆಯ ದಿನವಾಗಿರುತ್ತದೆ ನಿಮ್ಮ ಸಂಬಂಧಿಕರ ನಡುವೆ ಇರುವ ದೋಷಗಳು ಹಾಗೂ ದೂರಗಳು ಇಂದು ಸುಧಾರಿಸುತ್ತವೆ ನಿಮ್ಮ ಇವತ್ತಿನ ಅದೃಷ್ಟದ ಸಂಖ್ಯೆ 2. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ಎಲ್ಲ ಕಷ್ಟಗಳಿಗೆ ಎರಡು ದಿನದಲ್ಲಿ ಪರಿಹಾರ ನಿಶ್ಚಿತವಾಗಿ ಗುರುಗಳಾದ ದಾಮೋದರ್ ಭಟ್ ಅವರಿಂದ ದೊರೆಯುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಅದಕ್ಕೆ ಸೂಕ್ತ ರೀತಿಯ ಪರಿಹಾರ ಫೋನ್ ನಲ್ಲಿಯೇ ಮಾಡಿಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ಇರುವ ಸಂಖ್ಯೆ ಒಮ್ಮೆ ಕರೆ ಮಾಡಿ ನಿಮ್ಮ ಜೀವನವೇ ಬದಲಾವಣೆ ಆಗಬಹುದು.9008993001

ಮೀನ ರಾಶಿ: ಕುಟುಂಬದವರ ಜೊತೆ ನೀವು ಇಂದು ಪ್ರವಾಸಕ್ಕೆ ಹೋಗುತ್ತೀರಿ ಸಾಲ ತೆಗೆದುಕೊಂಡವರಿಗೆ ಸಾಲದ ಮರುಪಾವತಿಯ ಬಗ್ಗೆ ತುಂಬಾ ಯೋಚನೆ ಮಾಡುತ್ತೀರಿ ಸಂಗಾತಿಯೊಂದಿಗಿನ ನಿಮ್ಮ ಜೀವನ ಸುಖಮಯವಾಗಿರುತ್ತದೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕು ವಜ್ರದ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುತ್ತದೆ ಮನೆಯ ಸದಸ್ಯರು ನಿಮ್ಮೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ ಹಿರಿಯರ ಮಾರ್ಗದರ್ಶನ ಪಡೆಯುವುದರಿಂದ ಒಳ್ಳೆಯದಾಗುತ್ತದೆ ನೀವು ಇಂದು ಯಾವುದಾದರೂ ಹೊಸ ಯೋಜನೆಯನ್ನು ಹಮ್ಮಿಕೊಂಡರೆ ನೀವು ನಿಮ್ಮ ಸಂಗತಿಯನ್ನು ಕೇಳುವುದು ಒಳ್ಳೆಯದು ನಿಮ್ಮ ಇವತ್ತಿನ ಅದೃಷ್ಟದ ಸಂಖ್ಯೆ 2. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ಎಲ್ಲ ಕಷ್ಟಗಳಿಗೆ ಎರಡು ದಿನದಲ್ಲಿ ಪರಿಹಾರ ನಿಶ್ಚಿತವಾಗಿ ಗುರುಗಳಾದ ದಾಮೋದರ್ ಭಟ್ ಅವರಿಂದ ದೊರೆಯುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಅದಕ್ಕೆ ಸೂಕ್ತ ರೀತಿಯ ಪರಿಹಾರ ಫೋನ್ ನಲ್ಲಿಯೇ ಮಾಡಿಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ಇರುವ ಸಂಖ್ಯೆ ಒಮ್ಮೆ ಕರೆ ಮಾಡಿ ನಿಮ್ಮ ಜೀವನವೇ ಬದಲಾವಣೆ ಆಗಬಹುದು.9008993001

error: Content is protected !!
Scroll to Top