ಮಂಗಳೂರು :ಕಾರಿನ ಎಂಜಿನ್ ಗೆ ಆಕಸ್ಮಿಕ ಬೆಂಕಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12: ಕಾರಿನ ಎಂಜಿನ್ ಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಎಂಜಿನ್ ಗೆ ಹಾನಿಯಾಗಿದೆ. ನಗರದ ಪಿವಿಎಸ್ ಬಳಿ ಇಂದು ಮಧ್ಯಾಹ್ನ  ನಡೆದಿದೆ.

 

ಕಾರು  ಸುಟ್ಟು ಕಾರಕಲಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

 

 

 

Scroll to Top