ಕಡಬ, ಪೂತ್ತೂರು ತಾಲೂಕಿನಲ್ಲಿ ಇಂದಿನ ಕೊರೋನಾ ಆಪ್ ಡೇಟ್

(ನ್ಯೂಸ್ ಕಡಬ) newskadaba.com ಕಡಬ, ಡಿ.11: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಡಿ.11 ರ ಇಂದು ಆರೊಗ್ಯ ಇಲಾಖೆಯ ವರದಿಯಂತೆ ತಲಾ ಒಂದೊಂದು ಕೊರೋನಾ ಪ್ರಕರಣ ವರದಿಯಾಗಿದೆ.

ಪಡುವನ್ನೂರಿನ 35 ವರ್ಷದ ವ್ಯಕ್ತಿ ಹಾಗೂ ಕಡಬ ತಾಲೂಕಿನ ಐತ್ತೂರು ನಿವಾಸಿ 60 ವರ್ಷದ ಮಹಿಳೆಯಲ್ಲಿ ಕೊರೋನಾ ಸೊಂಕು ದೃಢಗೊಂಡಿದೆ.

 

 

error: Content is protected !!
Scroll to Top