ಕುಸಿದು ಬಿದ್ದ ವೃಕ್ಷಗಳ ಮಾತೆ ಸಾಲುಮರದ ತಿಮ್ಮಕ್ಕ ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಬೇಲೂರು, ಡಿ.09: ಪದ್ಮ ಶ್ರೀ ಪುರಸ್ಕ್ರತ, ವೃಕ್ಷಗಳ ಮಾತೆ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೇಲೂರಿನ ತಮ್ಮ ನಿವಾಸದಲ್ಲಿ ಕುಸಿದು ಬಿದ್ದ ತಿಮ್ಮಕ್ಕರವರಿಗೆ ಸೊಂಟದ ಮೂಳೆ ಮುರಿದಿದೆ ಎಂದು ಮೂಲಗಳು ತಿಳಿಸಿವೆ.ಡಿ.09 ರ ಇಂದು ಅಪರೇಷನ್ ನಡೆಸುವ ಸಾಧ್ಯತೆಯಿದೆ ಎಂದು ತಿಮ್ಮಕ್ಕರವರ ದತ್ತು ಪುತ್ರ ಉಮೇಶ್ ರವರು ಮಾಹಿತಿ ನೀಡಿದ್ದಾರೆ.

Also Read  ಇಬ್ಬರು ಮಕ್ಕಳು ಕೃಷಿ‌ ಹೊಂಡದಲ್ಲಿ ಈಜಲು ಹೋಗಿ ನೀರುಪಾಲು..!

 

 

error: Content is protected !!
Scroll to Top