ಬಳ್ಪ: ತ್ರಿಶೂಲಿನೀ ದುರ್ಗಾಪರಮೇಶ್ವರಿ ಜಾತ್ರಾ ಆಮಂತ್ರಣ ಪತ್ರ, ಕ್ಯಾಲೆಂಡರ್ ಅನಾವರಣ

(ನ್ಯೂಸ್ ಕಡಬ) newskadaba.com ಬಲ್ಪಡಿ. 07: ಬಳ್ಪದ ತ್ರಿಶೂಲಿನೀ ದುರ್ಗಾಪರಮೇಶ್ವರಿ ಜಾತ್ರಾ ಆಮಂತ್ರಣ ಪತ್ರ ಹಾಗೂ ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ಧಾರೆ.

ಇತಿಹಾಸ ಪ್ರಸಿದ್ಧ ಶಿಲಾಮಯ ದೇಗುಲವಾದ ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಬಲ್ಪದ ತ್ರಿಶೂಲಿನೀ ದುರ್ಗಾಪರಮೇಶ್ವರಿ ಜಾತ್ರಾ ಆಮಂತ್ರಣ ಪತ್ರ ಹಾಗೂ ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ಧಾರೆ. ವಾರ್ಷಿಕ ಜಾತ್ರಾ ಮಹೋತ್ಸವವು ಜನವರಿ 6 ರಿಂದ ಜನವರಿ 10 ರ ವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಪಠೋಳಿ ಹರಿಯಪ್ಪ್ ಗೌಡ ಬಿಡುಗಡೆ ಗೊಳಿಸಿದ್ದಾರೆ.ಇನ್ನು 2021 ರ ಕ್ಯಾಲೆಂಡರ್ ನ್ನು ಅಚ್ಚುತ್ ಮತ್ತು ಶ್ರೀ ಮತಿ ದೇವಕಿ ಆಚಾರ್ಯ ದಂಪತಿಗಳು ಬಿಡುಗಡೆಗೊಳಿಸದರು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಕ ಆಡಳಿತಮೊಕ್ತೇಸರರಾದ ಎಂ.ವಿ ಶ್ರೀವತ್ಸ ಕಾಂಜಿ, ಧಾರ್ಮಿಕ ಉತ್ಸವ ಸಮಿತಿ ಆದ್ಯಕ್ಷರು ಸೇರಿದಂತೆ ಆನೇಕ ಗಣ್ಯರು ಉಪಸ್ಥಿತರಿದ್ದರು.

Also Read  ಉಡುಪಿ: ಕಾಂತಾರ ಚಿತ್ರತಂಡ ತೆರಳುತ್ತಿದ್ದ ಬಸ್ ಪಲ್ಟಿ: ಹಲವರಿಗೆ ಗಂಭೀರ ಗಾಯ

 

 

error: Content is protected !!
Scroll to Top