ಕಡಬ: ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ ಪೊಲೀಸರು ➤ ಅಂಗಡಿ ಮಾಲಕ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಡಿ. 06: ಕಡಬ ಪೇಟೆಯಲ್ಲಿ ಮಾಸ್ಕ್ ಧರಿಸದವರ ವಿರುದ್ಧ ಕಾರ್ಯಾಚರಣೆ ನಡೆಸಿದ ಎಸ್.ಐ ಹಾಗೂ ಸಿಬ್ಬಂದಿಗಳು ಹಲವರಿಗೆ ದಂಡ ವಿಧಿಸಿದ್ದಾರೆ.

 

 

ಕಡಬ ಕಾಲೇಜು ಕ್ರಾಸ್ ಬಳಿ ಅಂಗಡಿ ಮಾಲಕರೋರ್ವರು ಮಾಸ್ಕ್ ಧರಿಸದೆ ಇದ್ದು, ಈ ಬಗ್ಗೆ ದಂಡ ಹಾಕಲು ಮುಂದಾದಾಗ ಅಂಗಡಿ ಮಾಲಕರು ಎಸ್.ಐ ಜತೆ ದುರ್ವರ್ತನೆ ತೋರಿದರೆಂಬ ಆರೋಪದಲ್ಲಿ ಎಸ್.ಐ ಅವರು ಅಂಗಡಿ ಮಾಲಕ ಹಬೀಬುಲ್ಲಾ ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದು, ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ಭತ್ತದ ಪೋಷಕಾಂಶಗಳ ನಿರ್ವಹಣೆಯ ವಿಧಾನ

 

error: Content is protected !!
Scroll to Top