ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಜೇಸಿಐ ಕಡಬ ಕದಂಬದ ಕದಂಬೋತ್ಸವ  ► ಉದ್ಯಮಿ ಸಿ ಫಿಲಿಪ್ ಅವರಿಗೆ ಕದಂಬಶ್ರೀ ಪ್ರಶಸ್ತಿ ಪ್ರದಾನ – News Kadaba

ಜೇಸಿಐ ಕಡಬ ಕದಂಬದ ಕದಂಬೋತ್ಸವ  ► ಉದ್ಯಮಿ ಸಿ ಫಿಲಿಪ್ ಅವರಿಗೆ ಕದಂಬಶ್ರೀ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಕಡಬ,ಅ.9. ಜೇಸಿಐ ಕಡಬ ಕದಂಬದ ಕದಂಬೋತ್ಸವದಲ್ಲಿ ಕಡಬದ ಹಿರಿಯ ಉದ್ಯಮಿ ಸಿ ಫಿಲಿಪ್ ಅವರಿಗೆ ಕದಂಬಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಡಬದ ಅನುಗ್ರಹ ಸಭಾಭವನದಲ್ಲಿ ನಡೆದ ಕದಂಬೋತ್ಸವ ಕಾರ್ಯಕ್ರಮದಲ್ಲಿ ಫಿಲಿಪ್ ದಂಪತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭ ಜೇಸಿಐ ಕಡಬ ಕದಂಬ ಇದರ ಅಧ್ಯಕ್ಷ ತಸ್ಲಿಂ ಮರ್ದಾಳ, ಕಾರ್ಯದರ್ಶಿ ದಿವಾಕರ , ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ನಾಗರಾಜ ಎನ್ ಕೆ ಮೊದಲಾದವರು ಇದ್ದರು.

Scroll to Top