ಕಾರ್ಕಳ: ಅಕ್ರಮ ಕರು ಮಾರಾಟ ➤ ಆರೋಪಿಗಳ ವಿರುದ್ಧ ಕೇಸು ದಾಖಲು

(ನ್ಯೂಸ್ ಕಡಬ) newskadaba.com ಕಾರ್ಕಳ, ಡಿ. 05: ಕರುವೊಂದನ್ನು ಮಾರಾಟ ಮಾಡಿ ಹಾಗೂ ಖರೀದಿ ಮಾಡಿದ ಆರೋಪದಡಿಯಲ್ಲಿ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಕೇಸು ದಾಖಲಾಗಿದೆ. ಆರೋಪಿಗಳನ್ನು ಈದು ಗ್ರಾಮದ ಬೊಳ್ಯೊಟ್ಟು ಮನೆಯ ಅಲಾಫ್ ಅಲಿಯಾಸ್ ಗೌಸ್ ಮತ್ತು ಈದು ಗ್ರಾಮದ ಬಟ್ಟೆನಿ ನಿವಾಸಿ ಶೇಖರ್ ಶೆಟ್ಟಿ ಎಂದು ಗುರುತಿಸಲಾಗಿದೆ.

 

 

ಅಕ್ರಮ ಕಸಾಯಿ ಖಾನೆಗೆ ಕರುವೊಂದನ್ನು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರುವೊಂದನ್ನು ರೂ.2000 ಗೆ ಖರೀದಿಸಿ ಸಾಗಾಟ ಮಾಡುತ್ತಿದ್ದುದನ್ನು ಕಂಡು ಇಬ್ಬರ ವಿರುದ್ಧ ಕೇಸು ದಾಖಲಾಗಿದೆ.

Also Read  ಫುಟ್​ಪಾತ್​ ಮೇಲೆ ಮಗುವಿಗೆ ಜನ್ಮ ನೀಡಿ ರಸ್ತೆಯಲ್ಲೇ ಎಸೆದು ಹೋದ ಪಾಪಿ ತಾಯಿ..!! 

 

 

error: Content is protected !!
Scroll to Top