ಐವರ್ನಾಡು: ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳ ತೆರವು

(ನ್ಯೂಸ್ ಕಡಬ) newskadaba.com ಐವರ್ನಾಡು, ಡಿ. 04: ಕಳೆದ ದಿನ ಐವರ್ನಾಡು ಗ್ರಾಮದ ಕುದುಂಗು-ಕೊಚ್ಚಿವರೆಗಿನ ರಸ್ತೆಯಲ್ಲಿ ವಿದ್ಯುತ್ ಲೈನ್ ಗೆ ತಾಗಿಕೊಂಡಿದ್ದ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಯಿತು.

 

 

ಮೆಸ್ಕಾಂ ಸಿಬ್ಬಂದಿ ನವೀನ್ ಹಾಗೂ ಊರವರು ಈ ಸಂದರ್ಭದಲ್ಲಿ ಜೊತೆಗೂಡಿ ಮರಗಳನ್ನು ತೆರವುಗೊಳಿಸುವಲ್ಲಿ ಸಹಕರಿಸಿದರು.

 

error: Content is protected !!
Scroll to Top