ಬಂಟ್ವಾಳ ಪೊಲೀಸ್ ಠಾಣೆ ➤ ನಿರುಪಯುಕ್ತ ವಾಹನಗಳ ಬಹಿರಂಗ ಹರಾಜು ಪ್ರಕಟಣೆ

(ನ್ಯೂಸ್ ಕಡಬ) newskadaba.com ಮಂಗಳೂರುಡಿ. 03: ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಸ್ವಾದೀನಪಡಿಸಿಕೊಂಡಿರುವ 7 ನಿರುಪಯುಕ್ತ ವಾಹನಗಳ ಬಹಿರಂಗ ಹರಾಜು ನಡೆಯಲಿದೆ.

Xl

7 ನಿರುಪಯುಕ್ತ ವಾಹನಗಳಾದKA-19-K4107 ಹೀರೋ ಹೋಂಡಾ ಮೋಟಾರ್ ಸೈಕಲ್, KA-19-J-6402 ಮೋಟಾರ್ ಸೈಕಲ್, ಸಿಆರ್‍ಎಕ್ಸ್-6831 ಮೋಟಾರು ಸೈಕಲ್, KA-50-KA-4813 ಪಲ್ಸರ್ 180 ಮೋಟಾರು ಸೈಕಲ್, KA-03-EA-3812 ಮೋಟಾರು ಸೈಕಲ್, KA-20-S-4815 ಮೋಟಾರು ಸೈಕಲ್-1, ವಾಹನಗಳನ್ನು ಬಂಟ್ವಾಳ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಆದೇಶದಂತೆ ಡಿಸೆಂಬರ್ 28ರಂದು ಬೆಳಿಗ್ಗೆ 11 ಕ್ಕೆ ಬಂಟ್ವಾಳ ನಗರ ಠಾಣೆಯಲ್ಲಿ ಬಹಿರಂಗ ಹರಾಜು ಮಾಡಲಾಗುವುದೆಂದು ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಜಿ.ಟಿ.ಟಿ.ಸಿ. ಡಿಪ್ಲೋಮಾ ಕೋರ್ಸ್ ಗಳ ಪ್ರವೇಶ - ಅರ್ಜಿ ಆಹ್ವಾನ

 

error: Content is protected !!
Scroll to Top