ಜೀವ ರಕ್ಷಣೆಗಾಗಿ ದಾರಿ ಬಿಡಿ ಸಾರ್ವಜನಿಕರ ತುರ್ತು ಗಮನಕ್ಕೆ ➤ ಪುತ್ತೂರಿನಿಂದ ಬೆಂಗಳೂರಿಗೆ ಅಂಬುಲೆನ್ಸ್ ಎಮರ್ಜೆನ್ಸಿ ಅಲರ್ಟ್

(ನ್ಯೂಸ್ ಕಡಬ) newskadaba.com ಪುತ್ತೂರು ಡಿ. 02: ಶ್ವಾಸಕೋಶದ ತುರ್ತು ಶಸ್ತ್ರಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಿಂದ ಸುಹಾನ ಎಂಬ 22 ವರ್ಷದ ರೋಗಿಯನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಇಂದು ಬೆಳಿಗ್ಗೆ 11 ಘಂಟೆಗೆ ಬೆಂಗಳೂರು ಕೆಎಂಸಿಸಿ ಆಂಬುಲೆನ್ಸ್ ನಲ್ಲಿ ಎಮರ್ಜೆನ್ಸಿ ಅಲರ್ಟ್ ಮೂಲಕ ಕರೆ ತರಲಾಗುತ್ತಿದೆ ಆದ್ದರಿಂದ ಈ ರಸ್ತೆಯ ಮೂಲಕ ಹಾದು ಹೋಗುವ ಎಲ್ಲಾ ವಾಹನ ಚಾಲಕರು ಹಾಗೂ ಸಾರ್ವಜನಿಕರ ಸಹಾಯ ಬೇಡಿಕೊಳ್ಳುತ್ತಿದ್ದೇವೆ  ಜನ ಸ್ನೇಹಿಗಳು ಅಂಬುಲೆನ್ಸ್ ಹಾದು ಹೋಗುವಾಗ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ವಿನಂತಿಸಿಕೊಂಡಿದ್ದಾರೆ.

ಆಂಬುಲೆನ್ಸ್ ಹಾದು ಹೋಗುವ ಮಾರ್ಗ. ಪುತ್ತೂರು ಆಸ್ಪತ್ರೆಯಿಂದ.
ಉಪ್ಪಿನಂಗಡಿ↔️ ಗುರುವನಕೆರೆ
ಬೆಳ್ತಂಗಡಿ↔️ ಉಜಿರೆ
ಚಾರ್ಮಾಡಿ↔️ಬಂಕಲ್ ಹ್ಯಾನ್ ಪೋಸ್ಟ್ ಗೋಣಿಬೀಡು↔️ಬೇಲೂರು
ಹಾಸನ↔️ಯಶವಂತಪುರ.
ಹೆಬ್ಬಾಳ.ರಾಂಮೂರ್ತಿನಗರ.ಟಿನ್ ಫೇಕ್ಟ್ರಿ↔️ಮಹದೇವಪುರ.ವೈದೇಹಿ ಆಸ್ಪತ್ರೆ

Also Read  ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

ಆಂಬುಲೆನ್ಸ್ ನಂಬರ್
KA 51 AB 7860

ಆಂಬುಲೆನ್ಸ್ ಡ್ರೈವರ್ ಹನೀಫ KMCC
(9743750168)

ಜನ ಸ್ನೇಹಿಗಳು ಅಂಬುಲೆನ್ಸ್ ಹಾದು ಹೋಗುವಾಗ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ವಿನಂತಿಸಿಕೊಂಡಿದ್ದಾರೆ.

 

 

error: Content is protected !!
Scroll to Top