ಸುಳ್ಯ: ಸ್ವಾತಂತ್ರ್ಯ ಹೋರಾಟಗಾರ ಬಾಪುಂಞ ಹಾಜಿ ನಿಧನ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 01: ಸ್ವಾತಂತ್ರ್ಯ ಹೋರಾಟಗಾರ, ಸುಳ್ಯ ಮಂಡೆಕೋಲು ಗ್ರಾಮದ ಮುರೂರು ಶತಾಯುಷಿ, ಬಾಪುಂಞ ಹಾಜಿ(102) ರವರು ಅಲ್ಪಕಾಲದಿಂದ ಅಸೌಖ್ಯದಿಂದ ಬಳಲುತ್ತಿದ್ದು, ಕೆವಿಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

 

 

ಮೃತರು ಮಕ್ಕಳಾದ ಅಬ್ದುಲಾ ಹಾಜಿ ಪಂಜಿಕ್ಕಲ್ಲು, ಮಹಮ್ಮದ್ ಕುಂಞ ಮುರೂರು, ಯೂಸುಫ್ ಮುರೂರು, ಇಬ್ರಾಹಿಂ ಮುರೂರು, ಮರಿಯಮ್ಮ ಎಂ.ಬಿ, ಖತೀಜಾ ಕಾಸರಗೋಡು, ಕುಂಙಲಿಮ್ಮ ಪಳ್ಳತ್ತೂರು, ಸಫಿಯಾ ಮುರೂರು, ನೆಫಿಸಾ ಪಂಜಿಕಲ್ಲು ರವರನ್ನು ಅಗಲಿದ್ದಾರೆ.

Also Read  ಮಾದಕ ವ್ಯಸನ ಮುಕ್ತ ದಕ್ಷಿಣ ಕನ್ನಡ ಜಿಲ್ಲೆ ಅಭಿಯಾನ - ತರಬೇತಿ ಕಾರ್ಯಗಾರ

error: Content is protected !!
Scroll to Top