ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮರ್ದಾಳ: ಜೇಸಿಐ ವತಿಯಿಂದ ಕ್ರೀಡಾಕೂಟ – News Kadaba

ಮರ್ದಾಳ: ಜೇಸಿಐ ವತಿಯಿಂದ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಕಡಬ,ಅ.7. ಜೇಸಿಐ ಕಡಬ ಕದಂಬ ಇದರ ಕದಂಬೋತ್ಸವ 2017ರ ಪ್ರಯುಕ್ತ ಮರ್ದಾಳದಲ್ಲಿ ಸಾರ್ವಜನಿಕರಿಗೆ ಹಗ್ಗ ಜಗ್ಗಾಟ ಹಾಗೂ ಸ್ಲೋ ಬೈಕ್ ರೇಸ್ ಶುಕ್ರವಾರ ನಡೆಯಿತು.

ಹರೀಶ್ ಕೋಡಿಬೈಲ್, ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ಕ್ರೀಡಾಕೂಟಕ್ಕೆ ನೀಡಿದರು. ಈ ಸಂದರ್ಭದಲ್ಲಿ ಕಡಬ ಪೊಲೀಸ್ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ, ಎಪಿಎಂಸಿ ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ, ಗ್ರಾ.ಪಂ. ಸದಸ್ಯ ದಾಮೋದರ ಗೌಡ ಡೆಪ್ಪುಣಿ, ಪ್ರಮುಖರಾದ ಮೋಹನ ಗೌಡ ಪಂಜೋಡಿ, ಜೇಸಿಐ ಕಡಬ ಕದಂಬ ಇದರ ಅಧ್ಯಕ್ಷ ತಸ್ಲಿಂ ಮರ್ದಾಳ, ಜೇಸಿಐ ಪ್ರಮುಖರಾದ ಶಿವಪ್ರಸಾದ್ ಮೈಲೇರಿ, ನಾಗರಾಜ್ ಎನ್.ಕೆ., ಜಯರಾಮ ಆರ್ತಿಲ, ಮಂಜುನಾಥ ಕೋಲಂತ್ತಾಡಿ, ತಿರುಮಲೇಶ್ವರ ಭಟ್, ದಿವಾಕರ ಎಂ ಮೊದಲಾದವರು ಉಪಸ್ಥಿತರಿದ್ದರು.

Scroll to Top