ನೆಲ್ಯಾಡಿ ಪೇಟೆಯಲ್ಲಿ ಎರಡು ಅಂಗಡಿಗಳಿಂದ ದರೋಡೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ . 29: ನೆಲ್ಯಾಡಿ ಪೇಟೆಯಲ್ಲಿ ಶೆಟರ್ ಮುರಿದು ಎರಡು ಅಂಗಡಿಗಳಿಂದ ಕಳ್ಳರು ಸಾಮಾಗ್ರಿಗಳನ್ನ ದೋಚಿದ್ದಾರೆ.

ಇಂದು (ನ.29) ಬೆಳಿಗ್ಗೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮಧು ಇಚಿಲಂಪಾಡಿ ಇವರ ಮಾಲಕತ್ವದ ತರಕಾರಿ ಅಂಗಡಿ ಹಾಗೂ ದತ್ತ ಕೃಪಾ ಸ್ಟೋರ್ ನಿಂದ ಕಳ್ಳತನ ನಡೆದಿದ್ದು ಎರಡು ಅಂಗಡಿಗಳ ಶೆಟರ್ ಮುರಿದು ಒಳನುಗ್ಗಿರುವ ಕಳ್ಳರು ಸಾಮಾಗ್ರಿಗಳನ್ನು ದೋಚಿರುವುದು ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ಮುಂದುವರಿದ ಮಳೆಯ ಅಬ್ಬರ ➤ ಆಂಧ್ರಪ್ರದೇಶ,ತೆಲಂಗಾಣದಲ್ಲಿ ಜನಜೀವನ ಅಸ್ಥವ್ಯಸ್ಥ

 

Xl

error: Content is protected !!
Scroll to Top