ಸುಳ್ಯ: ತೆಕ್ಕಿಲ್ ಪ್ರತಿಷ್ಠಾನಕ್ಕೆ ಕೆಪಿಸಿಸಿ ಕಾನೂನು ಹಾಗೂ ಮನಾವ ಹಕ್ಕು ಅಧ್ಯಕ್ಷ ಎ.ಎಸ್.ಪೊನ್ನಣ್ಣ ಭೇಟಿ

(ನ್ಯೂಸ್ ಕಡಬ) newskadaba.com ಸುಳ್ಯ, ನ. 22. ಅರಂತೋಡು ತೆಕ್ಕಿಲ್ ಪ್ರತಿಷ್ಠಾನಕ್ಕೆ ಕೆ.ಪಿ.ಸಿ.ಸಿ ಕಾನೂನು ಹಾಗೂ ಮಾನವ ಹಕ್ಕು ವಿಭಾಗದ ಅಧ್ಯಕ್ಷರಾದ ಎ.ಎಸ್. ಪೊನ್ನಣ್ಣ ಭೇಟಿ ನೀಡಿದರು.

 


ಬಗ್ಸ್ಥ್ಸ್್ಸ್ಥ್ಸ್ಸ್ಥ್ಸ್್ಸ್ಥ್ ಯ ವತಿಯಿಂದ ಟಿ.ಎಮ್.ಶಹೀದ್ ಶಾಲು ಹಾಕಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ಕೊಡಗು ಮಹಿಳಾ ಕಾಂಗ್ರೆಸ್ ನಾಯಕಿ ಸುರಯ್ಯ ಮಡಿಕೇರಿ, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ.ಹನೀಫ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಯೋಜಕ ಸೂರಜ್ ಹೊಸೂರು, ತೆಕ್ಕಿಲ್ ಪ್ರತಿಷ್ಠಾನದ ಪದಾಧಿಕಾರಿಗಳಾದ ಟಿ.ಎಮ್ ಜಾವೇದ್, ಟಿ.ಎಮ್.ಶಾಝ್, ಟಿ.ಎಮ್.ಶಯಾನ್, ಟಿ.ಎಮ್.ಶೈನ್ ಮೊದಲಾದವರು ಉಪಸ್ಥಿತರಿದ್ದರು.

Also Read  ಹಳೆನೇರೆಂಕಿ ನಫೀಸತುಲ್ ಮಿಸ್ರಿಯಾ ದುವಾ ಕಾಲೇಜು ವಾರ್ಷಿಕೋತ್ಸವ ➤ ಆಧ್ಯಾತ್ಮಿಕ ಮಜ್ಲಿಸುನ್ನೂರು ಸಂಗಮ, ಏಕದಿನ ಧಾರ್ಮಿಕ ಪ್ರಭಾಷಣ

error: Content is protected !!
Scroll to Top