ಸುಳ್ಯ: ಕಣಿಪ್ಪಿಲ್ಲ ರಬ್ಬರ್ ಸ್ಮೋಕ್ ಹೌಸ್ ನಲ್ಲಿ ಬೆಂಕಿ ಅವಘಡ

(ನ್ಯೂಸ್ ಕಡಬ) newskadaba.com ಸುಳ್ಯ . 21: ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ಬಿದ್ದುದ್ದು, ಗೋಪಾಲಕೃಷ್ಣ ಭಟ್ ರವರ ಸ್ಮೋಕ್ ಹೌಸ್ ಹೊತ್ತಿ ಉರಿದ ಘಟನೆ ಅಮರಪಡ್ನೂರು ಗ್ರಾಮದ ಕಣಿಪ್ಪಿಲ ಎಂಬಲ್ಲಿ ನಡೆದಿದೆ.

 

 

ಸ್ಮೋಕ್ ಹೌಸ್ ನಲ್ಲಿದ್ದ ರಬ್ಬರ್ ಶೀಟ್‍ಗಳು ಹೊತ್ತಿ ಉರಿದಿದ್ದು, ಅಪಾರ ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು, ಊರವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Xl

Scroll to Top