ಸುಳ್ಯ: ಎಸ್.ಎಸ್.ಎಫ್ ವತಿಯಿಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮುರೂರು ಬಾಪುಂಞ ಹಾಜಿಯವರಿಗೆ ಗೌರವಾರ್ಪಣೆ



(ನ್ಯೂಸ್ ಕಡಬ) newskadaba.com ಸುಳ್ಯ, ನ. 17:  ಕರ್ನಾಟಕ ರಾಜ್ಯ ಎಸ್.ಎಸ್ ಎಫ್ ಸುಳ್ಯ ಡಿವಿಷನ್ ವತಿಯಿಂದ ಡಿವಿಷನ್ ಅಧ್ಯಕ್ಷರಾದ ಇಬ್ರಾಹಿಂ ಅಮ್ಜದಿ ಮಂಡೆಕೋಲುರವರ ನೇತೃತ್ವದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮುರೂರು ಬಾಪುಂಞÂ ಹಾಜಿಯವರಿಗೆ ಗೌರವಾರ್ಪಣೆ ಕಾರ್ಯಕ್ರಮವು ಅವರ ಮನೆಯಲ್ಲಿ ನಡೆಯಿತು.







 

Xl

ಕಾರ್ಯಕ್ರಮದಲ್ಲಿ ಎಸ್. ವೈ.ಎಸ್.ಈಸ್ಟ್ ಝೋನ್ ಸದಸ್ಯರಾದ ಸಿದ್ದೀಕ್ ಕಟ್ಟೆಕ್ಕಾರ್, ಎಸ್.ಎಸ್.ಎಫ್ ಬೆಳ್ಳಾರೆ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ಕಲಾಂ ಝುಹ್ರಿ, ಜಾಲ್ಸೂರು ಸೆಕ್ಟರ್ ಉಪಾಧ್ಯಕ್ಷರಾದ ಹಾಫಿಳ್ ನೌಷಾದ್ ಅಡ್ಕಾರ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಎಸ್.ಎಅ.ಎಫ್. ಸುಳ್ಯ ಡಿವಿಷನ್ ಸದಸ್ಯರಾದ ಕಬೀರ್ ಜಟ್ಟಿಪಳ್ಳ ಸ್ವಾಗತಿಸಿ, ವಂದಿಸಿದರು.






 

 

error: Content is protected !!
Scroll to Top