ಟೊಮೇಟೊ ಟೆಂಪದಲ್ಲಿ ಸ್ಪೋಟಕ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com ಕೇರಳ ನ. 16: ಟೊಮ್ಯಾಟೋ ಬಾಕ್ಸ್ ಎಂಬುದಾಗಿ ತಿಳಿಸಿ, ಪೊಲೀಸರ ಕಣ್ ತಪ್ಪಿಸಿ, ಮೇಲೆ ಟೊಮ್ಯಾಟೋ, ಅದರ ಕೆಳಗೆ ಜಿಲೆಟಿನ್, ಡಿಟೋನೇಟರ್ ಗಳನ್ನು ಸಾಗಿಸುತ್ತಿದ್ದಂತ ಪ್ರಕರಣವನ್ನು ತಮಿಳುನಾಡು-ಕೇರಳ ಗಡಿ ಭಾಗದಲ್ಲಿ ಪೊಲೀಸರು ಭೇದಿಸಿದ್ದಾರೆ.

 

ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ.ಕೊಯಮತ್ತೂರಿನಿಂದ ಕೇರಳಕ್ಕೆ ಟೆಂಪೋ ಒಂದರಲ್ಲಿ 30 ಬಾಕ್ಸ್ ಟೊಮ್ಯಾ ಟೋ ಸಾಗಿಸಲಾಗುತ್ತಿತ್ತು.ತಮಿಳುನಾಡು ಹಾಗೂ ಕೇಳರ ಗಡಿಭಾಗ ವಾಳಯಾರ್ ಚೆಕ್ ಪೋಸ್ಟ್ ಬಳಿಯಲ್ಲಿ ಟೊಮ್ಯಾಟೋ ತುಂಬಿಕೊಂಡು ಬಂದಂತ ಟೆಂಪೋವನ್ನು ತಪಾಸಣೆಗೆ ಕೇರಳ ಪೊಲೀಸರು ಒಳಪಡಿಸಿದ್ದಾರೆ.

Also Read  ನಭೋ ಮಂಡಲದಲ್ಲಿ ಚಂದ್ರನ ಕೌತುಕ ➤ ಜುಲೈ5ರಂದು ಚಂದ್ರಗ್ರಹಣ

 

error: Content is protected !!
Scroll to Top