ಕಂಬಳ ಪ್ರೇಮಿ, ಕಡಬದ ಎಸ್ಇಎಸ್ ಚಿಕನ್ ಸೆಂಟರ್ ಮಾಲಕ ಅಬ್ದುಲ್ ಖಾದರ್ ನಿಧನ

(ನ್ಯೂಸ್ ಕಡಬ) newskadaba.com ಕಡಬ, ನ.14. ಕಡಬದ ಉದ್ಯಮಿ, ಕಂಬಳ ಪ್ರೇಮಿ ಎಸ್.ಇ.ಎಸ್ ಚಿಕನ್ & ಮಟನ್ ಸ್ಟಾಲ್ ಮಾಲಕ ಅಬ್ದುಲ್ ಖಾದರ್ ಹೃದಯಾಘಾತದಿಂದ ಶನಿವಾರ ಮುಂಜಾನೆ ನಿಧನರಾದರು.

Xl

ಕಳೆದ ಕೆಲವು ದಶಕಗಳಿಂದ ಕಡಬದ ಕಡಬದ ಮುಖ್ಯ ರಸ್ತೆಯಲ್ಲಿ ಚಿಕನ್ ಮತ್ತು ಮಟನ್ ಸೆಂಟರ್ ನಡೆಸುತ್ತಿದ್ದ ಇವರು ಸಾಮಾಜಿಕ, ಧಾರ್ಮಿಕ ರಂಗದಲ್ಲಿ ಸಕ್ರಿಯರಾಗಿದ್ದರು. ಶನಿವಾರ ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರೆಂದು ತಿಳಿದು ಬಂದಿದೆ. ಕಂಬಳ ಪ್ರೇಮಿಯಾಗಿದ್ದ ಇವರು ಕಂಬಳದ‌ ಕೋಣಗಳನ್ನು ಹೊಂದಿದ್ದರು.

Also Read  ಸ್ಕೌಟ್ಸ್-ಗೈಡ್ಸ್ ನಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ- ಡಾ. ಆನಂದ್

error: Content is protected !!
Scroll to Top