ಪುತ್ತೂರು: ಹೆಚ್ಚುತ್ತಲೇಯಿದೆ ಕಾರು ಕಳವು ಪ್ರಕರಣ

(ನ್ಯೂಸ್ ಕಡಬ) newskadaba.com ಪುತ್ತೂರು.11: ಇತ್ತೀಚಿಗೆ ಪುತ್ತೂರಿನಲ್ಲಿ ಕಾರು ಕಳವು ಪ್ರಕರಣಗಕಳ್ಳರಗಳ ಹಾವಳಿ ಹೆಚ್ಚಾಗುತ್ತಿದ್ದು, ಕಳ್ಳರು ತಮ್ಮ ಕೈಚಲಕ ಮುಂದುವರಿಸುತ್ತಲೇ ಇದ್ದಾರೆ.  ಇದೀಗ ಕಳೆದ ದಿನದಂದು ಇನ್ನೊಂದು ಕಾರು ಕಳವು ಆಗಿರುವ ಘಟನೆ ಬೆಳಕಿಗೆ ಬಂದಿದೆ.

 

 

ಹೀಗೆ ಈ ವಾರದೊಳಗೆ ಮೂರು ಕಾರುಗಳನ್ನು ಕಳ್ಳರು ಕಳವುಗೈದಿದ್ದಾರೆ ಎಂದು ವರದಿಯಾಗಿದೆ.

 

error: Content is protected !!
Scroll to Top