(ನ್ಯೂಸ್ ಕಡಬ) newskadaba.com ಕಡಬ, ನ.09. ದೀಪಾವಳಿ ಹಬ್ಬದ ಪ್ರಯುಕ್ತ ಕಡಬದ ಯಶೋದಾ ಸೂಪರ್ ಶಾಪ್ ನಲ್ಲಿ ಭಾರೀ ರಿಯಾಯಿತಿ ಮಾರಾಟದ ಜೊತೆಗೆ 250 ಅದೃಷ್ಟಶಾಲಿಗಳಿಗೆ ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.
ನವೆಂಬರ್ 02 ರಿಂದ ಆರಂಭಗೊಂಡಿದ್ದು, ಡಿಸೆಂಬರ್ 06 ರ ವರೆಗೆ ರಿಯಾಯಿತಿ ಮಾರಾಟ ನಡೆಯಲಿದೆ. ಪ್ರತೀ 1000 ರೂ. ಮೇಲ್ಪಟ್ಟ ಖರೀದಿಗೆ ಉಚಿತ ಲಕ್ಕೀ ಕೂಪನ್ ನಲ್ಲಿ 52 ಇಂಚಿನ ಸ್ಮಾರ್ಟ್ ಟಿವಿ, ಎರಡು ಫ್ರಿಡ್ಜ್, ಮೂರು ವಾಷಿಂಗ್ ಮೆಷಿನ್, 04 ವಿವೋ ಕಂಪೆನಿಯ ಮೊಬೈಲ್, 04 ಗ್ಯಾಸ್ ಸ್ಟವ್, 05 ಮಿಕ್ಸರ್ ಗ್ರೈಂಡರ್, 05 ಡಿನ್ನರ್ ಸೆಟ್, 30 ಇಸ್ತ್ರಿ ಪೆಟ್ಟಿಗೆ, 96 ಕಿಚನ್ ಬಾಸ್ಕೆಟ್, 100 ಪ್ಲಾಸ್ಟಿಕ್ ಹಬ್ ಸೇರಿದಂತೆ ಒಟ್ಟು 250 ಅದೃಷ್ಟಶಾಲಿಗಳಿಗೆ ಬಹುಮಾನ ದೊರೆಯಲಿದೆ. ಡಿಸೆಂಬರ್ 06 ರಂದು ಸಂಜೆ 7.30. ಕ್ಕೆ ಲಕ್ಕೀ ಕೂಪನ್ ಡ್ರಾ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Also Read ಕಡಬ, ಪುತ್ತೂರು, ಸುಳ್ಯ ವ್ಯಾಪ್ತಿಯಲ್ಲಿ ಕೊರೋನಾ ಇಳಿಕೆ ➤ 24 ಗಂಟೆಗಳಲ್ಲಿ 117 ಮಂದಿಗೆ ಕೊರೋನಾ ಪಾಸಿಟಿವ್