ಕಡಬ: ನಾಳೆ (ನ.07 ಮತ್ತು 08) ನಾಡೋಳಿ ಲ್ಯಾಬ್ ನಲ್ಲಿ ಪ್ರಸಿದ್ಧ ಎಲುಬು ತಜ್ಞ ಡಾ| ಶ್ರೇಯಸ್ ದೊಡ್ಡಹಿತ್ಲು ಸೇವೆಗೆ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ನ.06. ಕಡಬದ ನಾಡೋಳಿ ಡಯಾಗ್ನಾಸ್ಟಿಕ್ ಸೆಂಟರ್ ನಲ್ಲಿ ನವೆಂಬರ್ 07 ಮತ್ತು 08 ರಂದು ಕೀಲು, ಎಲುಬು ಹಾಗೂ ಮೂಳೆ ತಜ್ಞ ವೈದ್ಯರು ಲಭ್ಯರಿರಲಿದ್ದಾರೆ.

ಮಂಗಳೂರಿನ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ಪ್ರಸಿದ್ಧ ವೈದ್ಯರಾದ ಡಾ| ಶ್ರೇಯಸ್ ದೊಡ್ಡಹಿತ್ಲು ಅವರು ಪ್ರತೀ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಹಾಗೂ ಭಾನುವಾರದಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಸಾರ್ವಜನಿಕ ಸೇವೆಗೆ ಲಭ್ಯರಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ನಾಡೋಳಿ ಡಯಾಗ್ನಾಸ್ಟಿಕ್ ಸೆಂಟರ್ 9620438244 ಅಥವಾ 08251 260618 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Also Read  ನಾಳೆ (ಮೇ.31) ಕೈಕಂಬ ಶಾಲಾ ಮುಖ್ಯ ಶಿಕ್ಷಕ ತುಕಾರಾಮ ಗೌಡ ಸೇವಾ ನಿವೃತ್ತಿ

error: Content is protected !!
Scroll to Top