ಬಿದ್ದು ಸಿಕ್ಕಿದ ಪರ್ಸ್ ಹಿಂತಿರುಗಿಸಿ ಮಾನವೀಯತೆ ಮೆರೆದ ಮಹಿಮಾ ಮಾಲಕ

(ನ್ಯೂಸ್ ಕಡಬ) newskadaba.com ಸುಳ್ಯ . 06: ಬಿದ್ದು ಸಿಕ್ಕಿದ ಪರ್ಸ್ ಹಿಂತಿರುಗಿಸಿ ಮಹಿಮಾ ಆಟೋ ವಕ್ರ್ಸ್ ಮಾಲಕ ನವೀನ್ ಅವರು ಮಾನವೀಯತೆ ಮೆರೆದಿದ್ದಾರೆ.ಸುಳ್ಯದ  ಶಾಫಿ ಅವರು 7ಸಾವಿರ ಹಣ ಮತ್ತು ಇತರ ದಾಖಲೆಗಳಿದ್ದ ಪರ್ಸ್ ಕಳೆದುಕೊಂಡಿದ್ದರು.

 

ಈ ಪರ್ಸ್ ಮಹಿಮಾ ಆಟೋ ವಕ್ರ್ಸ್ ಮಾಲಕ ನವೀನ್ ಅವರ ಕೈಗೆ ಸಿಕ್ಕಿದೆ ಕೋಡಲೇ ಅದರಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿ ವಾರಿಸುದಾರರಾದ ಶಾಫಿ ಅವರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

Also Read  ಉಡುಪಿ: ಮಧ್ಯ ಸೇವನೆಗೆ ಹಣವಿಲ್ಲವೆಂದು ಮನನೊಂದು ವ್ಯಕ್ತಿ ಆತ್ಮಹತ್ಯೆ

 

error: Content is protected !!
Scroll to Top