ಐವರ್ನಾಡು: ಜೂನಿಯರ್ ಕಾಲೇಜಿನ ಆವರಣದ ಕಂಪೌಂಡು ಗೋಡೆ ಕುಸಿತ

(ನ್ಯೂಸ್ ಕಡಬ) newskadaba.com ಐವರ್ನಾಡು, . 06: ಕಳೆದ ದಿನ ರಾತ್ರಿ ವಿಪರೀತವಾಗಿ ಸುರಿದ ಭಾರಿ ಮಳೆಗೆ ಐವರ್ನಾಡು ಜೂನಿಯರ್ ಕಾಲೇಜಿನ ಎದುರಿನ ಆವರಣದ ಕಂಪೌಂಡು ಗೋಡೆ ಸಂಪೂರ್ಣ ಕುಸಿದು ಬಿದ್ದ ಘಟನೆ ನಡೆದಿದೆ.

 

 

ಪರಿಣಾಮ ಮುಖ್ಯ ರಸ್ತೆಯ ಮೇಲಿಂದ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಮಳೆ ನೀರು ಒಳ ನುಗ್ಗಿದ ಕಾರಣ ಈ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ.

 

Scroll to Top