ಕಡಬ: ‘ಹನಾ’ ಜನರಲ್ ಸ್ಟೋರ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ನ.03. ಇಲ್ಲಿನ ಪಂಜ ರಸ್ತೆಯ ಎ.ಕೆ. ಟವರ್ಸ್ ನಲ್ಲಿ ಕೋಡಿಂಬಾಳದ ಶರೀಫ್ ಮಾಲೀಕತ್ವದ ‘ಹನಾ ಜನರಲ್ ಸ್ಟೋರ್’ ಶುಭಾರಂಭಗೊಂಡಿತು.

ನೂತನ ಸಂಸ್ಥೆಗೆ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ.ವರ್ಗೀಸ್, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಫಝಲ್ ಕೋಡಿಂಬಾಳ, ಎ.ಕೆ. ಟವರ್ ಮಾಲಕರಾದ ಅಲಿ ಕೋಡಿಂಬಾಳ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಶುಭಹಾರೈಸಿದರು. ಶುಭಾರಂಭದ ಪ್ರಯುಕ್ತ ಎಲ್ಲಾ ದಿನಸಿ ಸಾಮಾಗ್ರಿಗಳಿಗೆ ವಿಶೇಷ ರಿಯಾಯಿತಿ ಸೌಲಭ್ಯವಿದ್ದು, 9731632115 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಕಡಬ- ಜೇಸೀ ಸಪ್ತಾಹದ ಅಂಗವಾಗಿ ಪರಿಸರ ವೀಕ್ಷಣಾ ಕಾರ್ಯಕ್ರಮ

 

error: Content is protected !!
Scroll to Top