ಸುಳ್ಯ: KSRTC ಬಸ್ ಡಿಪೋದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com  ಸುಳ್ಯ ನ. 01: ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋದಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು. ಹಾಗೂ ಸಿಬ್ಬಂದಿ ಗೋಪಾಲ್ ಈಶ್ವರಡ್ಕ ಅವರ ನಿಸ್ವಾರ್ಥ ಸೇವೆಗಾಗಿ ಹೂ ಗುಚ್ಚ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಘಟನ ವ್ಯವಸ್ಥಾಪಕ ಸುಂದರ್‍ರಾಜ್ ಭದ್ರತಾಧಿಕಾರಿ ಶಿವಕುಮಾರ್, ಲೆಕ್ಕಪತ್ರ ವಿಭಾಗ ಶಿವಾನಂದ, ಸುನಿಲ್ ಗಣೇಶ್ ರಾಮಚಂದ್ರ ಸಂಚಾರ ನಿಯಂತ್ರಕ ಹರೀಶ್ಛಂದ್ರ ಮೇಲಡ್ತಲೆ, ಜಗನ್ನಾಥ, ತಾಂತ್ರಿಕ ಸಿಬ್ಬಂದಿ ಸುಬ್ರಹ್ಮಣ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು

 

Also Read  ಕೊೖಲ: ಏಣಿತಡ್ಕ(1) ಅಂಗನವಾಡಿಯಲ್ಲಿ ► ಮಾತೃಪೂರ್ಣ ಯೋಜನೆ ಆರಂಭ

 

error: Content is protected !!
Scroll to Top