ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮುಂಬೈ: ಕಾಲ್ತುಳಿತಕ್ಕೆ 22 ಮಂದಿ ಮೃತ್ಯು ► 30 ಜನರಿಗೆ ಗಂಭೀರ – News Kadaba

ಮುಂಬೈ: ಕಾಲ್ತುಳಿತಕ್ಕೆ 22 ಮಂದಿ ಮೃತ್ಯು ► 30 ಜನರಿಗೆ ಗಂಭೀರ

(ನ್ಯೂಸ್ ಕಡಬ) newskadaba.com ಮುಂಬೈ,ಸೆ.29. ಇಲ್ಲಿನ ಎಲ್ಫಿನ್‍ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಉಂಟಾದ ಕಾಲ್ತುಳಿತದಿಂದಾಗಿ 22 ಮಂದಿ ಸಾವಿಗೀಡಾದ ದುರಂತ ಘಟನೆ ಶುಕ್ರವಾರ ಸಂಭವಿಸಿದೆ.

ಭಾರಿ ಮಳೆಯಿಂದಾಗಿ ನಂತರ ಮುಂಬೈ ರೈಲು ನಿಲ್ದಾಣದಲ್ಲಿ ರೈಲು ಪ್ರಯಾಣಿಗರ ಸಂಖ್ಯೆ ಜಾಸ್ತಿಯಾಗಿತ್ತು. ಈ ವೇಳೆ ಪರೇಲ್ ಮತ್ತು  ಎಲ್ಫಿನ್‍ಸ್ಟೋನ್ ರೋಡ್ ಸ್ಟೇಷನ್ ನಡುವೆಯಿರುವ ಪಾದಚಾರಿಗಳ ಸಂಚಾರ ಮಾರ್ಗ ಸೇತುವೆ ಮೇಲೆ ನೂಕು ನುಗ್ಗಲು ಉಂಟಾಗಿ ಸಂಭವಿಸಿದೆ. ಈ ದುರಂತದಲ್ಲಿ 22 ಮಂದಿ ಸಾವುಗೀಡಾಗಿದ್ದು ಸುಮಾರು 30ಕ್ಕಿಂತಲೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.

ನಾಲ್ಕು ರೈಲುಗಳು ಏಕ ಕಾಲಕ್ಕೆ ನಿಲ್ದಾಣಕ್ಕೆ ತಲುಪಿದ ವೇಳೆ ರೈಲು ಹತ್ತಲು  ಪ್ರಯಾಣಿಕರ ನೂಕು ನುಗ್ಗಲಿನಿಂದಾಗಿ ದುರಂತ ಸಂಭವಿಸಿದೆ. ಪಾದಚಾರಿಗಳ ಸಂಚಾರ ಮಾರ್ಗ ಸೇತುವೆ ಮೇಲೆ ಹೆಚ್ಚು ಜನ ಇದ್ದುದರಿಂದ ಕೆಲವರು ಜಾರಿ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

Scroll to Top