ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೋನಾ ಪಾಸಿಟಿವ್By Ashitha Soodlu / October 28, 2020 (ನ್ಯೂಸ್ ಕಡಬ) newskadaba.com ನವದೆಹಲಿ, ಅ. 28. ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೋನ ಸೊಂಕು ಧೃಡವಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನನಗೆ ಕೊರೋನ ಧೃಡಪಟ್ಟಿದ್ದು, ನನ್ನ ಭೇಟಿಗೆ ಬಂದವರನ್ನು ಆದಷ್ಟು ಬೇಗ ಪರೀಕ್ಷಿಸಲು ವಿನಂತಿಸುತ್ತೇನೆ ಅಂತ ಹೇಳಿಕೊಂಡಿದ್ದಾರೆ.