ಕುಕ್ಕೆ ಸುಬ್ರಹ್ಮಣ್ಯ : ರಾತ್ರಿ ಅನ್ನದಾನ ಸೇವೆಯ ವ್ಯವಸ್ಥೆ ಆರಂಭ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ . 27: ಕೋವಿಡ್ ಹಿನ್ನೆಲೆಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈಗಾಗಲೇ ನಿಧಾನಗತಿಯಲ್ಲಿ ದೇವರ ಸೇವೆಗಳು ದಿನಕ್ಕಿಷ್ಟು ಎಂಬಂತೆ ಆರಂಭಗೊಂಡಿದೆ. ಭಕ್ತರ ಸಂಖ್ಯೆಯು ಹೆಚ್ಚುತ್ತಿದೆ. ಆದರೆ ಅನ್ನದಾನ ಸೇವೆ ಸ್ಥಗಿತಗೊಳಿಸಲಾಗಿತ್ತು.

ಈಗ ಅನ್ಲಾ ಕ್ ಪ್ರಕ್ತಿಯೆಗಳು ಆರಂಭಗೊಂಡಿದ್ದು, ಮತ್ತೆ ರಾತ್ರಿ ವೇಳೆಯ ಅನ್ನದಾನ ವ್ಯವಸ್ಥೆ ಆರಂಭವಾಗಿದೆ.ದೇವಳದಲ್ಲಿ ರಾತ್ರಿ ಅನ್ನದಾನ ಸೇವೆ ಇಲ್ಲದೆ ಭಕ್ತರು ಪರದಾಡುವಂತಾಗಿತ್ತು. ಇದರಿಂದಾಗಿ ಹಲವು ಚರ್ಚೆಗಳು ನಡೆದಿತ್ತು. ಆದ್ದರಿಂದ ದೇವಳದ ಆಡಳಿತ ಅಧಿಕಾರಿಯವರ ಸೂಚನೆಯೊಂದಿಗೆ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಭಾನುವಾರದಿಂದ ರಾತ್ರಿ ವೇಳೆ ಅನ್ನದಾನದ ವ್ಯವಸ್ಥೆ ಪ್ರಾರಭಿಸಲಾಗಿದೆ.

Also Read  ಏ.28 ರಿಂದ ರಾಜ್ಯದಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿರುವ ಪ್ರಧಾನಿ ಮೋದಿ!

 

 

error: Content is protected !!
Scroll to Top