ಕಡಬ: ಜನಪ್ರಿಯ ಆಮ್ಲೆಟ್ ಅಂಗಡಿ ಮಾಲಕ ನಿಧನ

(ನ್ಯೂಸ್ ಕಡಬ) newskadaba.com ಕಡಬ . 26: ಕಡಬದ ಜನಪ್ರಿಯ ಆಮ್ಲೆಟ್ ಅಂಗಡಿ ಮಾಲಕರಾಗಿದ್ದ ಅಬ್ದುಲ್ ಖಾದರ್ ರವರು ಕಳೆದ ರಾತ್ರಿ 11:20 ರ ಸುಮಾರಿಗೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತಕ್ಕೆ ನಿಧನರಾಗಿದ್ದಾರೆ.

ಕಡಬ ಪೇಟೆಯಲ್ಲಿ ಹಲವಾರು ವರುಷಗಳಿಂದ ಮೊಬೈಲ್ ಕ್ಯಾಂಟೀನ್ ತೆರೆದು ಆಮ್ಲೇಟ್ ಖಾದ್ರಿಚ್ಚ ಎಂದೇ ಜನಪ್ರಿಯರಾಗಿದ್ದ ಇವರು ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.

error: Content is protected !!
Scroll to Top