ಕಡಬ : ರಾಜೇಶ್ ಇಲೆಕ್ಟ್ರಿಕಲ್ & ಆರ್.ವಿ ಕನ್ ಸ್ಟ್ರಕ್ಷನ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ . 24: ಕಡಬದ ಮುಖ್ಯ ರಸ್ತೆಯ ಬಳಿ ರಾಜೇಶ್ ಇಲೆಕ್ಟ್ರಿಕಲ್ ಮತ್ತು ಆರ್.ವಿ ಕನ್ ಸ್ಟ್ರಕ್ಷನ್ ಉಪ್ಪಿನಂಗಡಿ, ಪುತ್ತೂರು ಇದರ ನೂತನ ಕಛೇರಿ ಶುಕ್ರವಾರದಂದು ಕಡಬದ ಗಣೇಶ್ ಬಿಲ್ಡಿಂಗ್ ನಲ್ಲಿ ಶುಭಾರಂಭಗೊಂಡಿದೆ.

ಇಂದು ಶುಭಾರಂಭಗೊಂಡ ನೂತನ ಕಛೇರಿಯನ್ನು ಹೋಟೆಲ್ ಶ್ರೀ ಗಣೇಶ್ ಪ್ರಸಾದ್ ಮಾಲಕಾರದ ಶ್ರೀ ಅಚ್ಯುತ್ ಪ್ರಭು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಶಾಸಕರಾದ ಸುಳ್ಯ ವಿಧಾನ ಸಭಾ ಕ್ಷೇತ್ರದ ಶ್ರೀ ಎಸ್ ಅಂಗರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ ಕಡಬದ ಕಾರ್ಯಾನಿರ್ವಾಹಣಾಧಿಕಾರಿ ಶ್ರೀ ನವೀನ್ ಭಂಡಾರಿ, ಶ್ರೀ ನರಸಿಂಹ, ಶ್ರೀ ರಾಜರಾಮ್, ಶ್ರೀ ಭರತ್, ಶ್ರೀ ಮತಿ ರಾಜೇಶ್ವರಿ ಕೆ. ಶ್ರೀ ಮತಿ ಜಯಂತಿ ಆರ್, ಶ್ರೀ ಕೃಷ್ಣ ಶೆಟ್ಟಿ ಕಡಬ, ಪಿ.ಪಿ ವರ್ಗೀಸ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Also Read  ಶಾಲಾ ವಿದ್ಯಾರ್ಥಿಗೆ ಸೀನಿಯರ್ ವಿದ್ಯಾರ್ಥಿಗಳ ತಂಡದಿಂದ ಹಲ್ಲೆ..!

error: Content is protected !!
Scroll to Top