ಮಂಗಳೂರು: ಅಕ್ರಮ ಗೋ ಸಾಗಾಟ ಪತ್ತೆ ➤ ವಾಹನ ಸಹಿತ 2 ಕ್ವಿಂಟಾಲ್‌ಗೂ ಹೆಚ್ಚು ಗೋಮಾಂಸ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.24: ಮಂಗಳೂರು ಮಹಾನಗರ ಪಾಲಿಕೆಯು ಹೊರ ರಾಜ್ಯ ಹಾಗೂ ಹೊರ ಜಲ್ಲೆಯ ಹೊರಗಿನಿಂದ ತಂದು ಮಾರಾಟ ಮಾಡುವಂತಿಲ್ಲ ಎಂಬ ಆದೇಶ ಹೊರಡಸುವಂತೆ ಇಂದು ಹೊರಗಿನಿಂದ ತಂದು ಅಕ್ರಮ ಗೋ ಮಾಂಸ ಸಾಗಿಸುತ್ತಿದ್ದ ವಾಹನವನ್ನು ಭಜರಂಗದಳದ ಕಾರ್ಯಕರ್ತರು ಪತ್ತೆ ಹಚ್ಚಿದ್ದು, ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

 

ಖಚಿತ ಮಾಹಿತಿ ಮೇರೆಗೆ ಬೆಳ್ಳಂಬೆಳಗ್ಗೆ ಭಜರಂಗದಳದ ಕಾರ್ಯಕರ್ತರು ಅಕ್ರಮವಾಗಿ ಗೋಮಾಂಸ ತುಂಬಿದ ವಾಹನವನ್ನು ಬೆನ್ನಟ್ಟಿದ್ದು, ಅಕ್ರಮ ಗೋ ಮಾಂಸವನ್ನು ಪೊಲೀಸರಿಗೆ ಒಪ್ಪಿಸಿದ್ದು, ವಾಹನ ಚಾಲಕ ಪರಾರಿಯಾಗಿದ್ದಾನೆ. ಕಾರ್ಯಕರ್ತರು ಬೆನ್ನಟ್ಟುವ ವೇಳೆ ತಪ್ಪಿಸಿಕೊಂಡು ಕುದ್ರೋಳಿ ಕಸಾಯಿಖಾನೆಗೆ ನುಗ್ಗಿದ ಟಾಟಾ ಏಸ್‌ ವಾಹನದಲ್ಲಿ ಸುಮಾರು 2 ಕ್ವಿಂಟಾಲ್‌ಗೂ ಹೆಚ್ಚು ಅಕ್ರಮ ಗೋಮಾಂಸ ಇತ್ತು ಎನ್ನಲಾದ್ದು, ಅಕ್ರಮ ಗೋಮಾಂಸ ಸಹಿತ ವಾಹನವನ್ನು ಬಂದರು ಪೊಲೀಸರು ವಶಪಡಿಸಿಕೊಂಡಿದ್ದು.

Also Read  ತಂದೆ-ಮಗನ ಹೊಡೆದಾಟ..! ➤ ಗಾಯಾಳು ತಂದೆ ಚಿಕಿತ್ಸೆ ಫಲಿಸದೆ ಮೃತ್ಯು

 

error: Content is protected !!
Scroll to Top