ಸರ್ಜಾ ಕುಟುಂಬಕ್ಕೆ ಜೂ. ಚಿರು ಎಂಟ್ರಿ ➤ ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್

(ನ್ಯೂಸ್ ಕಡಬ) newskadaba.com ಬೆಂಗಳೂರು . 22: ಇಂದು ಸರ್ಜಾ ಕುಟುಂಬಕ್ಕೆ ಜೂ. ಚಿರು ಎಂಟ್ರಿಯಾಗಿದೆ. ಇಂದು ಬೆಳ್ಳಗೆ 11:07ಕ್ಕೆ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಚಿರು ಸರ್ಜಾ ಹುಟ್ಟಿದ ತಿಂಗಳಿನಲ್ಲೇ ಮಗುವಿನ ಜನನವಾಗಿದೆ.

ಚಿರು ಕುಟುಂಬದಲ್ಲಿ ಇದೀಗಾ ಸಂಭ್ರಮ ಮನೆ ಮಾಡಿದೆ. ಇನ್ನು ಅಭಿಮಾನಿಗಳು ಸಿಹಿ ಹಂಚುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಕೋನೆಗೂ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಮತ್ತೆ ಚಿರುವನ್ನ ಬರ ಮಾಡಿಕೊಂಡಿದ್ದಾರೆ.

Also Read  ಪಿಎಮ್ ಕಿಸಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ರೈತರಿಗೆ ಇ-ಕೆವೈಸಿ ಕಡ್ಡಾಯ

 

 

error: Content is protected !!
Scroll to Top