ಪುತ್ತೂರು :ಬೆಳ್ಳಂಬೆಳ್ಳಗೆ ಹೊತ್ತಿ ಉರಿದ ಅಂಗಡಿಗಳು.!

(ನ್ಯೂಸ್ ಕಡಬ) newskadaba.com ಪುತ್ತೂರು . 15: ಇಂದು ಬೆಳ್ಳಂಬೆಳ್ಳಗೆ ಪುತ್ತೂರಿನ ಬೊಳುವಾರಿನ ಕೆಲ ಅಂಗಡಿಗಳು ಹೊತ್ತಿ ಉರಿದಿದೆ. ಪರಿಣಾಮ ಇಲ್ಲಿನ ಹ್ಯಾರಿಂಗ್ ಸ್ಟುಡಿಯೋ, ಸೆಲೂನ್, ಡಿ,ಕೆ ಮೊಬೈಲ್ , ತರಕಾರಿ ಅಂಗಡಿಗಳಿಗೆ ಹಾಗೂ ಹೋಟೆಲ್ ಒಂದರ ಭಾಗಕ್ಕೆ ಬೆಂಕಿ ಚಾಚಿಕೊಂಡಿದೆ.

ತಕ್ಷಣವೇ ಅಗ್ನಿಶಾಮಕದಳದ ಸಿಬ್ಬಂದಿಗಳು, ಸ್ಥಳಿಯರ ಸಹಕಾರದಿಂದ ಸತತ ಮೂರು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಪುತ್ತೂರು ಉಪ್ಪಿನಂಗಡಿ ರಸ್ತೆಯ ಮಂತ್ರಾಲಯದ ಬಳಿಯಿಂದ ಪುತ್ತೂರಿನ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ರಸ್ತೆಯ ಬಳಿ ಇಂದು ಮುಂಜಾನೆ ಈ ದುರ್ಘಟನೆ ಸಂಭವಿಸಿದೆ.

Also Read  ಲಾರಿಗೆ ಸರಕು ವಾಹನ ಢಿಕ್ಕಿ ➤ ಇಬ್ಬರು ಮೃತ್ಯು

 

error: Content is protected !!
Scroll to Top