ಎಡನೀರು ಮಠಕ್ಕೆ ಭೇಟಿ ನೀಡಿದ ಪುತ್ತೂರು ತಾ. ಹಿಂಜಾವೇ ಪ್ರಮುಖರು

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 07: ಎಡನೀರು ಶಂಕರಚಾರ್ಯ ತೋಟಕಾಚಾರ್ಯ ಮಹಸಂಸ್ಥಾನಂ ಎಡನೀರು ಮಠದ ಮುಂದಿನ ಪೀಠಧಿಪತಿಗಳಾದ ಶ್ರೀ ಜಯರಾಮ ಮಂಜತ್ತಾಯರವರನ್ನು ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕಿನ ಪ್ರಮುಖರು ಆ.7 ರಂದು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದರು.

ಇನ್ನು ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಅಜಿತ್ ಹೊಸಮನೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಳ, ಜಿಲ್ಲಾ ಮತೃ ಸುರಕ್ಷಾ ಪ್ರಮುಖ ರಾಜೇಶ್ ಪಂಜೋಡಿ, ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಸಿ ಅವಿನಾಶ್ ಪುರುಷರ ಕಟ್ಟೆ, ದಿನೇಶ್, ಯಸ್ ಯಮ್ ಉಡುಪ ಕುಂಟಾರು ಉಪಸ್ಥಿತರಿದ್ದರು.

Also Read  ಬಾಂಬ್ ಸ್ಫೋಟ ➤ ನಾಲ್ವರು ಮೃತ್ಯು, ಹಲವರಿಗೆ ಗಾಯ

 

error: Content is protected !!
Scroll to Top