ಅಡಿಕೆ, ತೆಂಗು, ಕಾಳುಮೆಣಸು ಖರೀದಿ ಕೇಂದ್ರ ‘ಹಿಂದುಸ್ಥಾನ್ ಸುಪಾರಿ ಟ್ರೇಡರ್ಸ್’ ಕಡಬದಲ್ಲಿ ಶುಭಾರಂಭ ➤ ಕಡಬದ ಹಿಂದುಸ್ಥಾನ್ ರಬ್ಬರ್ ಟ್ರೇಡರ್ಸ್ ರವರ ಸಹಸಂಸ್ಥೆ

(ನ್ಯೂಸ್ ಕಡಬ) newskadaba.com ಕಡಬ, ಅ.05. ಕಳೆದ ಹಲವು ವರ್ಷಗಳಿಂದ ಕಡಬದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸಿ ರಬ್ಬರ್ ಕೃಷಿಕರ ವಿಶ್ವಾಸಾರ್ಹತೆಯನ್ನು ಹೊಂದಿ ಪ್ರಸ್ತುತ ಕಡಬದ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಹಿಂದುಸ್ಥಾನ್ ರಬ್ಬರ್ ಟ್ರೇಡರ್ಸ್ ರವರ ಸಹಸಂಸ್ಥೆ ಹಿಂದುಸ್ತಾನ್ ಸುಪಾರಿ ಟ್ರೇಡರ್ಸ್ ಸೋಮವಾರದಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯಲ್ಲಿ ಅಡಿಕೆ, ರಬ್ಬರ್, ತೆಂಗಿನಕಾಯಿ, ಕಾಳುಮೆಣಸು ಸೇರಿದಂತೆ ಎಲ್ಲಾ ವಿಧದ ಕಾಡುತ್ಪತ್ತಿಗಳನ್ನು ಗರಿಷ್ಠ ಬೆಲೆಯಲ್ಲಿ ಖರೀದಿಸಲಾಗುವುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9900919823, 9480588955 ಅಥವಾ 9481508144 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಶಕ್ತಿ ನಗರ ವಿದ್ಯಾಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ

error: Content is protected !!
Scroll to Top