ದ. ಕ ಜೇನು ವ್ಯವಸಾಯಗಾರರ ಸಹಕಾರ ಸಂಘದ ನೂತನ ಆಡಳಿತ ಕಚೇರಿ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 03. ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರ ಸಂಘದ ನೂತನ  ಆಡಳಿತ ಕಚೇರಿ ಮತ್ತು ಸಭಾಭವನದ ಉದ್ಘಾಟನೆಯು ಇಂದು ಪುತ್ತೂರು ಮಾಧುರಿ ಸೌಧದಲ್ಲಿ ನಡೆಯಿತು.

 

 

ನೂತನ ವಿಸ್ತøತ ಆಡಳಿತ ಕಚೇರಿಯನ್ನು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡರು ಉದ್ಘಾಟಿಸಿದರು. ನಾಮ ಫಲಕ ಅನಾವರಣವನ್ನು ಜಿಲ್ಲಾ ಉಸ್ತುವಾಋಇ ಸಚಿವ ಕೋಟ ಶ್ರೀನಿವಾಸ ಪೂರಿಯವರು ಮಾಡಿದರು.  ಶಾಸಕ ಸಂಜೀವ ಮಠಂದೂರು ಅವರು ಕಂಪ್ಯೂಟರ್ ಉದ್ಘಾಟಿಸಿದರು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಸಭಾಂಗಣ ವನ್ನು ಉದ್ಘಾಟಿಸಿರು.ಸಭಾಕಾರ್ಯಕ್ರಮದಲ್ಲಿ ರಾಜ್ಯ ಸಹಕಾರಿ ಸಚಿವ ಎಸ್ ಟಇ ಸೋಮಶೇಖರ್ ಅವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದ. ಕ ಜೇನು ವ್ಯವಸಾಯಗಾರರ ಸಹಕಾರ ಸಂಘದ ಅಧ್ಯಕರು, ಸೇರಿದಂತೆ ಸಂಘಗಳ ವ್ಯವಸ್ಥಾಪಕರು ನಿರ್ದೇಶಕರು ಉಪಸ್ಥಿತರಿದ್ದರು.

Also Read  ಕೇರಳ: ನಿಫಾ ವೈರಸ್ ತಗಲಿದ್ದ ಬಾಲಕನೋರ್ವ ಮೃತ್ಯು     

 

error: Content is protected !!
Scroll to Top