ಸುಳ್ಯ : ಕೆ ಎಸ್ ಆರ್ ಟಿ ಸಿ ಡಿಪೋದಲ್ಲಿ ಗಾಂಧಿ ಜಯಂತಿ ಆಚರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 02. ಇಂದು 151 ನೇ ಗಾಂಧಿ ಜಯಂತಿ  ಪ್ರಯುಕ್ತವಾಗಿ ಸುಳ್ಯದ ಕೆ ಎಸ್ ಆರ್ ಟಿ ಸಿ ಡಿಪೋದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಿದರು.

 

 

ಮಹಾತ್ಮ ಗಾಂಧಿಯ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ, ಘಟಕ ವ್ಯವಸ್ಥಾಪಕ ಸುಂದರ್ ರಾಜ್, ಸಂಚಾರ ನಿರೀಕ್ಷಕ ಪದ್ಮನಾಥನ್ . ಸಹಾಯಕ ಸಂಚಾಋ ನಿರೀಕ್ಷಕರು, ಕರುಣಾಕರ ಕರ್ಲಪ್ಪಾಡಿ, ಸಂಚಾರ ನಿಯಂತ್ರಕರಾದ ಪೂವಪ್ಪ ಗೌಡ, ಭದ್ರತಾ ರಕ್ಷಕ ಜಗದೀಶ್ , ತಾಂತ್ರೀಕ ಸಿಬ್ಬಂದಿ ಪ್ರವೀಣ್ ರಾಯಣ್ಣ ಗೌಡ, ರಾಮಚಂದ್ರ, ಲೆಕ್ಕಪತ್ರ ವಿಭಾಗದ ಸಿಬ್ಬಂಧಿಗಳು ಸೇರಿ ಗಾಂಧಿ ಜಯಂತಿಯನ್ನು ಆಚರಿಸಿದರು.

Also Read  ಬಿಹಾರದಲ್ಲಿ ಪಾಕ್ ಪರ ಘೋಷಣೆ ➤ ಐವರ ಬಂಧನ

 

 

error: Content is protected !!
Scroll to Top