ಚಿತ್ರೀಕರಣದ ವೇಳೆ ನಟ ಶರಣ್ ಅಸ್ವಸ್ಥ ➤ ಆಸ್ಪತ್ರೆಗೆ ದಾಖಲು..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 26:  ಕೊರೊನಾ ಲಾಕ್​ಡೌನ್ ಬಳಿಕ ಈಗ ಚಿತ್ರರಂಗ ಪತ್ತೆ ಸಿನಿಮಾ ಶೂಟಿಂಗ್ ಶುರು ಮಾಡಿದೆ. ಅರ್ಥಕ್ಕೆ ನಿಂತಿದ್ದ ಸಿನಿಮಾಗಳನ್ನು ನಿರ್ಮಾಪಕರು ಪೂರ್ಣಗೊಳಿಸುತ್ತಿದ್ದರೆ.

 

ಇದೀಗ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರೀಕರಣದ ಸಂದರ್ಭದಲ್ಲಿ ಚಿಕ್ಕ ಅವಘಡ ಸಂಭವಿಸಿದೆ. ಹೀಗಾಗಿ ನಟ ಶರಣ್ ಆಸ್ಪತ್ರೆ ಸೇರಿದ್ದಾರೆ.ಮೊದಲೇ ಅವರಿಗೆ ಹೊಟ್ಟೆ ನೋವು ಇದ್ದುದರಿಂದ  ,ಅವತಾರ ಪುರುಷ ಆಕ್ಷನ್ ಸೀಕ್ವೆನ್ಸ್ ವೇಳೆ  ಮತ್ತಷ್ಟು ನೋವು ಹೆಚ್ಚಾಗಿದೆ ಹಾಗೂ ಮಸಲ್ ಕ್ಯಾಚ್ ಆಗಿದೆ.  ಸದ್ಯ ಯಾವುದೇ ತೊಂದರೆ ಇಲ್ಲ. ಮಲ್ಲಿಗೆ ಆಸ್ಪತ್ರೆಯಲ್ಲಿ ಶರಣ್​ನನ್ನು ಅಡ್ಮಿಟ್ ಮಾಡಲಾಗಿದೆ. ಎಂದು ವರದಿಯಾಗಿದೆ.

Also Read  ಸುಳ್ಯ: ಮಗನ ಎದೆಗೆ ಕತ್ತಿಯಿಂದ ಕಡಿದ ತಂದೆ...! ➤ ಮಗ ಗಂಭೀರ

 

 

error: Content is protected !!
Scroll to Top