ಪಂಜ : ಔಷಧಕ್ಕಾಗಿ ತೆರಳಿದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.24:  ವ್ಯಕ್ತಿಯೊಬ್ಬರು ಮುಂಜಾನೆ ಉಜಿರೆ ಖಾಸಗಿ ಆಸ್ಪತ್ರೆಗೆ ಔಷಧಕ್ಕಾಗಿ ತೆರಳಿದ ಪಂಜದ ಕೃಷ್ಣ ನಗರದ ನಿವಾಸಿ ದಿ. ಶೇಷಪ್ಪ ಆಚಾರ್ಯರವರ ಪುತ್ರ ವಸಂತ ಆಚಾರ್ಯರವರು ಆಸ್ಪತ್ರೆಯಲ್ಲಿಯೇ ಹೃದಯಾಘಾತದಿಂದ ನಿಧನರಾದ ಘಟನೆ ಇಂದು ಸಂಭವಿಸಿದೆ.

 

 

ಮುಂಜಾನೆ ಉಜಿರೆ ಖಾಸಗಿ ಆಸ್ಪತ್ರೆಗೆ ಔಷಧಕ್ಕಾಗಿ ತೆರಳಿ, ಅಲ್ಲಿ ತಲುಪಿ ಸ್ವಲ್ಪ ಹೊತ್ತಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.ಎಂದು ತಿಳಿದುಬಂದಿದೆ

 

 

Scroll to Top