ಕೊರೋನಾ ಅಪ್‍ಡೇಟ್ : ಇಂದು ಪುತ್ತೂರಿನ 6 ಮಂದಿಯಲ್ಲಿ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.22:   ಕಡಬ ಮತ್ತು ಪುತ್ತೂರು ಉಭಯ ತಾಲೂಕುಗಳಲ್ಲಿ ಕೊರೋನಾ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಕೊಂಚ ಮಟ್ಟಿನ ಸಮಾಧಾನ ಉಂಟುಮಾಡಿದೆ.

 

 

 

ಆರೋಗ್ಯ ಇಲಾಖೆಯ ವರದಿಯಂತೆ ಮಂಗಳವಾರದಂದು ಪುತ್ತೂರು ತಾಲೂಕಿನ 6 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ. ನೆಹರೂನಗರದ 75 ವರ್ಷದ ವ್ಯಕ್ತಿ, ಬೊಳುವಾರು ನಿವಾಸಿ 64 ವರ್ಷದ ವ್ಯಕ್ತಿ, ಕೃಷ್ಣನಗರದ 77 ವರ್ಷದ ವ್ಯಕ್ತಿ, 50 ವರ್ಷದ ವ್ಯಕ್ತಿ, ಕಬಕದ 24 ವರ್ಷದ ಯುವತಿ ಹಾಗೂ ನರಿಮೊಗರು ನಿವಾಸಿ 26 ವರ್ಷದ ಯುವತಿಯಲ್ಲಿ ಕೊರೋನಾ ದೃಢಪಟ್ಟಿದೆ.

Also Read  ಕೊಯಿಲ: ಹಸೆಮಣೆ ಏರಿದ ಬಳಿಕ ಮತ ಚಲಾಯಿಸಿದ ಮದುಮಗ ➤ ಪತ್ನಿಯೊಂದಿಗೆ ಸಬಳೂರು ಮತಗಟ್ಟೆಗೆ ಆಗಮಿಸಿದ ಗಿರೀಶ್

error: Content is protected !!
Scroll to Top