ಪುತ್ತೂರಿನಲ್ಲಿ ಇಂದು ಮೂವರಲ್ಲಿ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಪುತ್ತೂರು , ಸೆ. 21:  ಆರೋಗ್ಯ ಇಲಾಖೆಯ ಕೊರೋನಾ ಅಪ್‍ಡೇಟ್ ವರದಿಯಲ್ಲಿ ಪುತ್ತೂರು ತಾಲೂಕಿನಲ್ಲಿ ಮಾತ್ರ ಕೊರೊನಾ ಪತ್ತೆಯಾಗಿದ್ದು, ತಾಲೂಕಿನಲ್ಲಿ ಮೂವರಿಗೆ ಕೋವಿಡ್ 19 ದೃಢಗೊಂಡಿದೆ.

ಬನ್ನೂರು ನಿವಾಸಿ 62 ವರ್ಷದ ವ್ಯಕ್ತಿ , ಸರ್ವೆಯ 46 ವರ್ಷದ ಮಹಿಳೆ, 21 ವರ್ಷದ ಯುವಕನಲ್ಲಿ ಕೊರೋನಾ ಇಂದು ಪತ್ತೆಯಾಗಿದೆ.

 

error: Content is protected !!
Scroll to Top