ಕಲ್ಲೇಗ :4 ವಾಹನಗಳ ನಡುವೆ ಸರಣಿ ಅಪಘಾತ

(ನ್ಯೂಸ್ ಕಡಬ) newskadaba.com ಪುತ್ತೂರು , ಸೆ.17:   ಕಲ್ಲೇಗ ಬಳಿ ಓಮ್ನಿ, ಆಕ್ಷೀವಾ, ಡಿಯೋ, ಹಾಗೂ ಆಟೋರಿಕ್ಷಾ ನಡುವೆ ಕಳೆದ ದಿನ ರಾತ್ರಿ ಸರಣಿ ಅಪಘಾತ ನಡೆದಿದೆ.

 

ಓಮ್ನಿ ಚಾಲಕನ ಅತೀ ಚಾಲನೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ರಿಕ್ಷಾಯೊಂದಕ್ಕೆ ತಾಗಿ, ರಸ್ತೆಯ ಬದಿಯಲ್ಲಿದ್ದ ಡಿಯೋ ಮತ್ತು ಆಕ್ಟೀವಾಗಳಿಗೆ ಡಿಕ್ಕಿಯಾಗಿದೆ. ಎಂದು ಸ್ಥಳೀಯರು ತಿಳಿಸಿದ್ದಾರೆ. ಇನ್ನು ಆಕ್ಟೀವಾ ಚಾಲಕ ಸಂದೇಶ್ ಎಂಬುವವರಿಗೆ ಗಂಭೀರಾ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಕುರಿತು ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಭಾನುವಾರವೂ ಕಡಬದ ಮದ್ಯದಂಗಡಿಗೆ ಮುಗಿಬಿದ್ದ ಜನತೆ ► ಎಣ್ಣೆ ಹಾಕಲು ಸರತಿ ಸಾಲಿನಲ್ಲಿ ನಿಂತ ಮದ್ಯಪ್ರಿಯರು

 

error: Content is protected !!
Scroll to Top