ಬೆಕ್ಕಣ್ಣ ಹಾವನ್ನು ನುಂಗಿದ ಕಾಳಿಂಗ ಸರ್ಪ..!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.18:  ಕಾಳಿಂಗ ಸರ್ಪವೊಂದು, ಬೆಕ್ಕಣ್ಣ ಹಾವನ್ನು ನುಂಗುವ ದೃಶ್ಯ ಇಂದು ಕ್ಯಾಮರ ಕಣ್ಣಲ್ಲಿ ಸೆರೆಯಾಗಿದೆ. ಈ ದೃಶ್ಯ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕೊಳಚವು ಎಂಬಲ್ಲಿ ರಾಧಾ ಬಿ ನಾಯ್ಕ್ ಅವರ ಮನೆಯಲ್ಲಿ ಕಂಡು ಬಂದಿದೆ.

ಇನ್ನು, ಕಾಳಿಂಗ ಸರ್ಪವನ್ನು ಸ್ನೇಕ್ ಅಶೋಕ್ ವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಕಾಳಿಂಗ ಸರ್ಪ ಸುಮಾರು 7 ಫೀಟ್ ಉದ್ದ ಇದ್ದು. ಬೆಕ್ಕಣ್ನ ಹಾವು ಸುಮಾರು 5 ಫೀಟ್ ಉದ್ದ ಇತ್ತು ಎಂಬುದಾಗಿ ಸ್ನೇಕ್ ಅಶೋಕ್ ರವರು ತಿಳಿಸಿದ್ಧಾರೆ.

Also Read  ಕೇರಳದಲ್ಲಿ ಆನೆಯ ಹತ್ಯೆ ಪ್ರಕರಣ ➤ ಓರ್ವನ ಬಂಧನ

error: Content is protected !!
Scroll to Top